ಭಾರತ ಸರ್ಕಾರದ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್(CSL)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Tajabi Pathan | Date:11 ಎಪ್ರಿಲ್ 2023
ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (CSL)ನಲ್ಲಿ ಖಾಲಿ ಇರುವ ಒಟ್ಟು 76 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಶಿಪ್ ಡ್ರಾಫ್ಟ್ ಮನ್ ಟ್ರೇನಿ (ಮೆಕ್ಯಾನಿಕಲ್) ಹಾಗೂ ಶಿಪ್ ಡ್ರಾಫ್ಟ್ ಮನ್ ಟ್ರೇನಿ (ಎಲೆಕ್ಟ್ರಿಕಲ್) ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ದಿನಾಂಕ 19/04/2023 ರೊಳಗೆ ಅರ್ಜಿ ಸಲ್ಲಿಸಬಹುದು. ಭಾರತದೆಲ್ಲೆಡೆ ಕೆಲಸಮಾಡಲು ಸಿದ್ಧರಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಗಳ ವಿವರ : 76
ಶಿಪ್ ಡ್ರಾಫ್ಟ್ ಮನ್ ಟ್ರೇನಿ (ಮೆಕ್ಯಾನಿಕಲ್) - 59
ಶಿಪ್ ಡ್ರಾಫ್ಟ್ ಮನ್ ಟ್ರೇನಿ (ಎಲೆಕ್ಟ್ರಿಕಲ್) - 17
No. of posts: 76
Comments