ಕೇಂದ್ರೀಯ ಕೈಗಾರಿಕಾ ರಕ್ಷಣಾ ಪಡೆಯವರಿಂದ (CISF) 2019 ನೇ ಸಾಲಿನ ಮುಖ್ಯ ಪೇದೆ (ಪುರುಷ /ಮಹಿಳೆ) ನೇಮಕಾತಿ ಅರ್ಜಿ ಆಹ್ವಾನ
| Date:21 ನವೆಂಬರ್ 2019

2019 ವರ್ಷದ ಕ್ರೀಡಾ ಪಟುಗಳ ಕೋಟಾದಡಿ ಮುಖ್ಯ ಪೇದೆ (GD) ಹುದ್ದೆಗಳ ತಾತ್ಕಾಲಿಕವಾಗಿ ಭರ್ತಿಮಾಡುವ ಸಲುವಾಗಿ ಭಾರತೀಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
2019 ವರ್ಷದ ಕ್ರೀಡಾ ಪಟುಗಳ ಕೋಟಾದಡಿ ಖಾಲಿ ಇರುವ ಮುಖ್ಯ ಪೇದೆ (GD) ಹುದ್ದೆಗಳ ವಿವರ ಮತ್ತು ಹೆಚ್ಚಿನ ಇವರಗಳನ್ನು ಈ ಕೆಳಗೆ ನೀಡಿರುವ ಮಾಹಿತಿ ಮೂಲಕ ಪಡೆಯಬಹುದು
2019 ವರ್ಷದ ಕ್ರೀಡಾ ಪಟುಗಳ ಕೋಟಾದಡಿ ಖಾಲಿ ಇರುವ ಮುಖ್ಯ ಪೇದೆ (GD) ಹುದ್ದೆಗಳ ವಿವರ ಮತ್ತು ಹೆಚ್ಚಿನ ಇವರಗಳನ್ನು ಈ ಕೆಳಗೆ ನೀಡಿರುವ ಮಾಹಿತಿ ಮೂಲಕ ಪಡೆಯಬಹುದು
No. of posts: 300
Comments