Loading..!

ಕೇಂದ್ರ ಕೈಗಾರಿಕಾ ಭದ್ರತಾ ಪಡೆ(CISF)ಯಲ್ಲಿ PUC ಪಾಸಾದ ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ |ಒಟ್ಟು 540 ಹುದ್ದೆಗಳು
Published by: Yallamma G | Date:9 ಸೆಪ್ಟೆಂಬರ್ 2022
not found

ಕೇಂದ್ರ ಕೈಗಾರಿಕಾ ಭದ್ರತಾ ಪಡೆ(CISF)ಯಲ್ಲಿ ಖಾಲಿ ಇರುವ 540 ಸಹಾಯಕ ಸಬ್ ಇನ್ಸ್‌ಪೆಕ್ಟರ್ ಮತ್ತು ಹೆಡ್ ಕಾನ್ ಸ್ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ26/10/2022 ದೊಳಗಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. 


ಹುದ್ದೆಗಳ ವಿವರ್ : 540
 ಸಹಾಯಕ ಸಬ್ ಇನ್ಸ್‌ಪೆಕ್ಟರ್ : 122
 ಹೆಡ್ ಕಾನ್ ಸ್ಟೇಬಲ್ : 418

No. of posts:  540

Comments

User ಸೆಪ್ಟೆ. 12, 2022, 10:32 ಅಪರಾಹ್ನ
User ಸೆಪ್ಟೆ. 12, 2022, 10:33 ಅಪರಾಹ್ನ
User ಸೆಪ್ಟೆ. 12, 2022, 10:33 ಅಪರಾಹ್ನ
User ಸೆಪ್ಟೆ. 12, 2022, 10:33 ಅಪರಾಹ್ನ
User ಸೆಪ್ಟೆ. 13, 2022, 7:23 ಪೂರ್ವಾಹ್ನ