ಮೈಸೂರಿನಲ್ಲಿರುವ ಭಾರತೀಯ ಭಾಷಾ ಕೇಂದ್ರ ಸಂಸ್ಥೆ(CIIL)ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Tags: Degree
Published by: Yallamma G | Date:10 ಎಪ್ರಿಲ್ 2025
not found

ಮೈಸೂರಿನ ಮಾನಸ ಗಂಗೋತ್ರಿ ಆವರಣದ ಭಾರತೀಯ ಭಾಷಾ ಕೇಂದ್ರ ಸಂಸ್ಥೆ(CIIL)ಯಲ್ಲಿ ಖಾಲಿ ಇರುವ 23 ಹಿರಿಯ ಸಂಪನ್ಮೂಲ ವ್ಯಕ್ತಿ, ಕಿರಿಯ ಸಂಪನ್ಮೂಲ ವ್ಯಕ್ತಿ, ಕಲಾವಿದ, ಕಚೇರಿ ಸಹಾಯಕರು, ವಿಡಿಯೋಗ್ರಾಫರ್ ಮತ್ತು ಮುಖ್ಯ ಸಂಪನ್ಮೂಲ ವ್ಯಕ್ತಿ ಸೇರಿದಂತೆ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.


ಹುದ್ದೆಗಳ ವಿವರ : 23
• ಹಿರಿಯ ಸಂಪನ್ಮೂಲ ವ್ಯಕ್ತಿ – 1
• ಕಿರಿಯ ಸಂಪನ್ಮೂಲ ವ್ಯಕ್ತಿ – 3
• ವೀಡಿಯೊ ಸಂಪಾದಕ – 1
• ಕಲಾವಿದ – 1
• ವೆಬ್ ಡಿಸೈನರ್/ನಿರ್ವಾಹಕರು – 2
• ವಿಡಿಯೋಗ್ರಾಫರ್ – 1
• ಮುಖ್ಯ ಸಂಪನ್ಮೂಲ ವ್ಯಕ್ತಿ – 2
• ಹಿರಿಯ ಸಂಪನ್ಮೂಲ ವ್ಯಕ್ತಿ-I – 2
• ಹಿರಿಯ ಸಂಪನ್ಮೂಲ ವ್ಯಕ್ತಿ-II – 2
• ಕಿರಿಯ ಸಂಪನ್ಮೂಲ ವ್ಯಕ್ತಿ-I – 2
• ಕಿರಿಯ ಸಂಪನ್ಮೂಲ ವ್ಯಕ್ತಿ-II – 3
• ಜೂನಿಯರ್ ಸಂಪನ್ಮೂಲ ವ್ಯಕ್ತಿ-II (ತಾಂತ್ರಿಕ) – 2
• ಕಚೇರಿ ಸಹಾಯಕರು – 1 


ಶೈಕ್ಷಣಿಕ ಅರ್ಹತೆ : 
• ಹಿರಿಯ ಸಂಪನ್ಮೂಲ ವ್ಯಕ್ತಿ – ಎಂ.ಫಿಲ್, ಪಿಎಚ್‌ಡಿ
• ಕಿರಿಯ ಸಂಪನ್ಮೂಲ ವ್ಯಕ್ತಿ – ಸ್ನಾತಕೋತ್ತರ ಪದವಿ
• ವೀಡಿಯೊ ಸಂಪಾದಕ – ಡಿಪ್ಲೊಮಾ, ಪದವಿ
• ಕಲಾವಿದ – ಪದವಿ
• ವೆಬ್ ಡಿಸೈನರ್/ನಿರ್ವಾಹಕರು – ಡಿಪ್ಲೊಮಾ, ಪದವಿ
• ವಿಡಿಯೋಗ್ರಾಫರ್ ಡಿಪ್ಲೊಮಾ
• ಮುಖ್ಯ ಸಂಪನ್ಮೂಲ ವ್ಯಕ್ತಿ – ಬಿಇ ಅಥವಾ ಬಿ.ಟೆಕ್, ಎಂಇ ಅಥವಾ ಎಂ.ಟೆಕ್, ಎಂ.ಎಸ್ಸಿ, ಪಿಎಚ್‌ಡಿ
• ಹಿರಿಯ ಸಂಪನ್ಮೂಲ ವ್ಯಕ್ತಿ-I ಮತ್ತು ಹಿರಿಯ ಸಂಪನ್ಮೂಲ ವ್ಯಕ್ತಿ-II – ಎಂಎ, ಎಂ.ಫಿಲ್, ಪಿಎಚ್‌ಡಿ
• ಕಿರಿಯ ಸಂಪನ್ಮೂಲ ವ್ಯಕ್ತಿ-I – ಎಂಎ, ಎಂ.ಎಸ್ಸಿ
• ಕಿರಿಯ ಸಂಪನ್ಮೂಲ ವ್ಯಕ್ತಿ-II ಎಂಎ
• ಜೂನಿಯರ್ ಸಂಪನ್ಮೂಲ ವ್ಯಕ್ತಿ-II (ತಾಂತ್ರಿಕ) – ಬಿಇ ಅಥವಾ ಬಿ.ಟೆಕ್, ಸ್ನಾತಕೋತ್ತರ ಪದವಿ
• ಕಚೇರಿ ಸಹಾಯಕರು – ಪದವಿ


ವಯೋಮಿತಿ : 
ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 21 ವರ್ಷಗಳು ಮತ್ತು ಗರಿಷ್ಠ 50 ವರ್ಷಗಳನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ : 
• ಸಾಮಾನ್ಯ, OBC ಅಭ್ಯರ್ಥಿಗಳು: 5 ವರ್ಷಗಳು
• SC, ST ಅಭ್ಯರ್ಥಿಗಳು: 10 ವರ್ಷಗಳು


ಆಯ್ಕೆ ವಿಧಾನ : 
ಲಿಖಿತ ಪರೀಕ್ಷೆ ಮತ್ತು ಸಂದರ್ಶನ


ಅರ್ಜಿ ಶುಲ್ಕ : 
ಯಾವುದೇ ಅರ್ಜಿ ಶುಲ್ಕವಿಲ್ಲ


 ವೇತನ : 
Senior Resource Person (Academic) : 50,203/-
Junior Resource Person (Academic) : 32,713/-
Video Editor : 32,713/-
Artist : 32,713/-
Web Designer/Administrator : 32,713/-
Videographer : 31,818/-
Chief Resource Person : 52,800/-
Senior Resource Person – I : 49,293/-
Senior Resource Person – II : 46,963/-
Junior Resource Person – I : 2 46,236/-
Junior Resource Person – II : 3 42,931/-
Junior Resource Person – II (Technical) : 2 42,931/-
Office Assistant : 1 24,824/-


ಅರ್ಜಿ ಸಲ್ಲಿಸುವ ವಿಧಾನ : 
1. ಕೆಳಗಿನ ಲಿಂಕ್/ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು ಡೌನ್‌ಲೋಡ್ ಮಾಡಿ.
2. ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.
3. ಕೆಳಗಿನ ಆನ್‌ಲೈನ್/ಆಫ್‌ಲೈನ್ ಅಪ್ಲಿಕೇಶನ್‌ಗಳ ಲಿಂಕ್ ಅನ್ನು ಕ್ಲಿಕ್ ಮಾಡಿ.
4. ಕೊಟ್ಟಿರುವ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.
5. ಅರ್ಜಿ ಶುಲ್ಕದ ಪಾವತಿ (ವಿನಂತಿಸಿದರೆ ಮಾತ್ರ)
6. ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
7. ಮತ್ತೊಮ್ಮೆ ಪರಿಶೀಲಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ.
8. ಅಂತಿಮವಾಗಿ, ಅದನ್ನು ಮುದ್ರಿಸಲು ಮರೆಯಬೇಡಿ.


ಪ್ರಮುಖ ದಿನಾಂಕಗಳು : 
• ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 01-04-2025
• ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಕೆಲವು ಹುದ್ದೆಗಳಿಗೆ 15-04-2025 ಮತ್ತು ಇತರೆ ಹುದ್ದೆಗಳಿಗೆ 21-ಏಪ್ರಿಲ್-202

Comments