Loading..!

ಭಾರತೀಯ ರೈಲ್ವೆ ಇಲಾಖೆಯ ಸೆಂಟ್ರಲ್ ರೈಲ್ವೆ ವಿಭಾಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟ
Published by: Bhagya R K | Date:20 ಫೆಬ್ರುವರಿ 2024
not found

ಭಾರತೀಯ ರೈಲ್ವೆ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಧ್ಯ ರೈಲ್ವೆ ವಿಭಾಗದಲ್ಲಿ ಪ್ರಸ್ತುತ ಖಾಲಿ ಇರುವ 622 ಸೀನಿಯರ್ ಸೆಕ್ಷನ್ ಇಂಜಿನಿಯರ್, ಜೂನಿಯರ್ ಇಂಜಿನಿಯರ್, ಸೀನಿಯರ್ ಟೆಕ್ನಿಷಿಯನ್, ಟೆಕ್ನಿಷಿಯನ್ - l, ಟೆಕ್ನಿಷಿಯನ್ - ll, ಹೆಲ್ಪರ್, ಜೂನಿಯರ್ ಕ್ಲರ್ಕ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ :29/02/2024. ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.


ಹುದ್ದೆಗಳ ವಿವರ : 622
ಸೀನಿಯರ್ ಸೆಕ್ಷನ್ ಇಂಜಿನಿಯರ್ - 06
ಜೂನಿಯರ್ ಇಂಜಿನಿಯರ್ - 25
ಸೀನಿಯರ್ ಟೆಕ್ನಿಷಿಯನ್ - 31
ಟೆಕ್ನಿಷಿಯನ್ - l - 327
ಟೆಕ್ನಿಷಿಯನ್ - ll - 21
ಟೆಕ್ನಿಷಿಯನ್ - lll - 45
ಹೆಲ್ಪರ್ - 125
ಜೂನಿಯರ್ ಕ್ಲರ್ಕ್ - 07
ಸೀನಿಯರ್ ಕ್ಲರ್ಕ್ - 07 
ಚೀಪ್ ಆಫೀಸ್ ಸುಪರಿಟೆಂಡೆಂಟ್ಸ್ - 01
ಆಫೀಸ್ ಸುಪರಿಟೆಂಡೆಂಟ್ಸ್ - 20
ಪ್ಯೂನ್ - 07

No. of posts:  622

Comments