Loading..!

ಕೇಂದ್ರ ಶಸ್ತ್ರಾಸ್ತ್ರ ಪೊಲೀಸ್(CAPF) ಪಡೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: Degree
Published by: Bhagya R K | Date:2 ಮೇ 2024
not found

ಕೇಂದ್ರ ಶಸ್ತ್ರಾಸ್ತ್ರ ಪೊಲೀಸ್ ಪಡೆಯಲ್ಲಿ (CAPF) ಖಾಲಿ ಇರುವ ಒಟ್ಟು89 ಸಿಆರ್ ಪಿಎಫ್, ಬಿಎಸ್ಎಫ್, ಎಸ್ಎಸ್ ಬಿ ಮತ್ತು ಐಟಿಬಿಪಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 21-05-2024 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. 


ಹುದ್ದೆಗಳ ವಿವರ : 89
ಸಿಆರ್ ಪಿ ಎಫ್ -  19
ಬಿಎಸ್ ಎಫ್ - 29
ಎಸ್ ಎಸ್ ಬಿ - 29
ಐಟಿಬಿಪಿ - 12 


ಅರ್ಜಿ ಸಲ್ಲಿಸುವ ವಿಳಾಸ :
Dy. Inspector General(Rectt), Directorate General, 
CRPF, East Block- VII, Level-IV, R.K. Puram, 
New Delhi- 110066 

No. of posts:  89

Comments