ಭಾರತ ಸರ್ಕಾರದ ರಾಷ್ಟ್ರೀಯ ಜನಗಣತಿ ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Surekha Halli | Date:11 ಎಪ್ರಿಲ್ 2020
ಭಾರತ ಸರ್ಕಾರದ ರಾಷ್ಟ್ರೀಯ ಜನಗಣತಿ ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ದಿನಾಂಕ : 25-04-2020 ರ ಒಳಗಡೆ ಅರ್ಜಿಯನ್ನು ಸಲ್ಲಿಸಬೇಕು.
ಹುದ್ದೆಗಳ ವಿವರ :
* ಉಪ ರಿಜಿಸ್ಟ್ರಾರ್(C&T) - 08
* Addl. ನಿರ್ದೇಶಕ (EDP) - 02
* ಜನಗಣತಿ ಕಾರ್ಯಾಚರಣೆಗಳ ಜಂಟಿ ನಿರ್ದೇಶಕ - 19
* ಜಂಟಿ ನಿರ್ದೇಶಕ ((EDP) - 09
* ಸಹಾಯಕ ರಿಜಿಸ್ಟ್ರಾರ್ ಜನರಲ್ (ನಕ್ಷೆ) - 01
* ಉಪನಿರ್ದೇಶಕ - 13
* ನಕ್ಷೆ ಆಫೀಸರ್ - 04
* ಜನಗಣತಿ ಕಾರ್ಯಾಚರಣೆಗಳ ಸಹಾಯಕ ನಿರ್ದೇಶಕ (T)- 52
* ಸಹಾಯಕ ನಿರ್ದೇಶಕ - 55
* ಸಹಾಯಕ ನಿರ್ದೇಶಕ (ಅಡ್ಮಿನ್) - 01
* ಸಂಶೋಧನಾ ಅಧಿಕಾರಿ (ನಕ್ಷೆ) - 04
* ಸಂಖ್ಯಾಶಾಸ್ತ್ರೀಯ ತನಿಖಾಧಿಕಾರಿ ಗ್ರೇಡ್ 1- 200
* ಹಿರಿಯ ಭೂಗೋಳಶಾಸ್ತ್ರಜ್ಞರು - 07
* ಕಾರ್ಯನಿರ್ವಾಹಕ ಅಧಿಕಾರಿ(Census) - 18
ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಈ ಕೆಳಗಡೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ

No. of posts: 389
Comments