Loading..!

ಭಾರತೀಯ ಸಿಮೆಂಟ್ ನಿಗಮ (ಕೇಂದ್ರ ಸರ್ಕಾರದ ಉದ್ಯಮ) ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಅಹ್ವಾನ
Tags: Degree PG
Published by: Surekha Halli | Date:28 ಎಪ್ರಿಲ್ 2020
not found
ಭಾರತೀಯ ಸಿಮೆಂಟ್ ನಿಗಮ, ಕೇಂದ್ರ ಸರ್ಕಾರದ ಉದ್ಯಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ದಿನಾಂಕ : 30-04-2020 ರ ಒಳಗಾಗಿ ಸಲ್ಲಿಸಬೇಕು.

* ಹುದ್ದೆಗಳ ವಿವರ :
- Addl.ಜನರಲ್ ಮ್ಯಾನೇಜರ್
- Dy.ಜನರಲ್ ಮ್ಯಾನೇಜರ್
- Sr.ಮ್ಯಾನೇಜರ್
- ಮ್ಯಾನೇಜರ್
- Dy. ಮ್ಯಾನೇಜರ್
- ಅಕೌಂಟ್ ಆಫೀಸರ್
- ಆಫೀಸರ್
- ಇಂಜಿನಿಯರ್

ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನಿಸಿ.
No. of posts:  10

Comments

Mahantesh Roogi ಏಪ್ರಿಲ್ 24, 2020, 5:20 ಅಪರಾಹ್ನ
Manjunath S ಏಪ್ರಿಲ್ 27, 2020, 12:14 ಅಪರಾಹ್ನ
Asp Asp ಏಪ್ರಿಲ್ 30, 2020, 12:36 ಅಪರಾಹ್ನ