Loading..!

Cantonment Board Belagavi Recruitment : ಚೌಕಿದಾರ್, ಸಫೈವಾಲಾ, ವೈರ್‌ಮ್ಯಾನ್, ಶಿಕ್ಷಕ, ಶಿಕ್ಷಕ, ದ್ವಿತೀಯ ದರ್ಜೆ ಗುಮಾಸ್ತ, ಸ್ಟೆನೋಗ್ರಾಫರ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Basavaraj Halli | Date:19 ಮಾರ್ಚ್ 2021
not found
ಬೆಳಗಾವಿಯಲ್ಲಿರುವ ಭಾರತೀಯ ಸೈನ್ಯದ ಕಂಟೋನ್ಮೆಂಟ್ ಬೋರ್ಡ್ ನಲ್ಲಿ ಈ ಕೆಳಗೆ ವಿವರಿಸಿದ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಗಳ ವಿವಿರ :

ಚೌಕಿದಾರ್ - 01

ಸಫೈವಾಲಾ - 08

ವೈರ್‌ಮ್ಯಾನ್ - 01

ಪ್ರಾಥಮಿಕ ಸಹಾಯಕ ಶಿಕ್ಷಕ (ಮರಾಠಿ ಮಧ್ಯಮ ಶಾಲೆ) - 01

ದ್ವಿತೀಯ ದರ್ಜೆ ಗುಮಾಸ್ತ - 01

ಸ್ಟೆನೋಗ್ರಾಫರ್ - 01

ಒಟ್ಟು ಹುದ್ದೆಗಳು : 13 

ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 19-03-2021 ಆಗಿರುತ್ತದೆ. 
No. of posts:  13

Comments