Loading..!

ಗಡಿ ಭದ್ರತಾ ಪಡೆಯ(BSF)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ l ಕೂಡಲೇ ಅರ್ಜಿ ಸಲ್ಲಿಸಿ
Published by: Tajabi Pathan | Date:28 ಜನವರಿ 2023
not found

ಗೃಹ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಗಡಿ ಭದ್ರತಾ ಪಡೆಯ (BSF) ನಲ್ಲಿ ಖಾಲಿ ಇರುವ 64, ಜೂನಿಯರ್ ಎಕ್ಸ್-ರೇ ಸಹಾಯಕ, ಸ್ಟಾಫ್ ನರ್ಸ್ ಹುದ್ದೆಗಳನ್ನಳಗೊಂಡಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 22 / 02 / 2023 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. 
ಹುದ್ದೆಗಳ ವಿವರ : 64
ಸ್ಟಾಫ್ ನರ್ಸ್/SI - 10
ದಂತ ತಂತ್ರಜ್ಞ/ASI - 1
ಲ್ಯಾಬ್ ಟೆಕ್ನಿಷಿಯನ್/ಎಎಸ್‌ಐ - 7
ಜೂನಿಯರ್ ಎಕ್ಸ್-ರೇ ಸಹಾಯಕ (ಹೆಡ್ ಕಾನ್‌ಸ್ಟೆಬಲ್) - 40
ಕಾನ್ಸ್ಟೇಬಲ್ - 1
CT (ವಾರ್ಡ್ ಬಾಯ್/ವಾರ್ಡ್ ಗರ್ಲ್/ಆಯಾ) - 5 

No. of posts:  64

Comments

User ಜನ. 28, 2023, 9:46 ಪೂರ್ವಾಹ್ನ