Loading..!

ಬ್ಯುರೋ ಆಫ್ ಪೊಲೀಸ್ ರಿಸರ್ಚ್ ಡೆವಲಪ್ ಮೆಂಟ್ (BPRD)ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಈ ಕುರಿತು ಮಾಹಿತಿ ನಿಮಗಾಗಿ
Tags: Degree SSLC
Published by: Yallamma G | Date:13 ಜುಲೈ 2023
not found

ಬ್ಯುರೋ ಆಫ್ ಪೊಲೀಸ್ ರಿಸರ್ಚ್ ಡೆವಲಪ್ ಮೆಂಟ್ (BPRD)ಯಲ್ಲಿ ಖಾಲಿ ಇರುವ ಒಟ್ಟು80 ಅಸಿಸ್ಟೆಂಟ್ ಡೈರೆಕ್ಟರ್, ಸೀನಿಯರ್ ಸೈನ್ಟಿಸ್ಟ್, ಇನ್ ಸ್ಪೆಕ್ಟರ್, ಸಬ್ ಇನ್ ಸ್ಪೆಕ್ಟರ್ ಮತ್ತು ಕಂಪ್ಯೂಟರ್ ಆಪರೇಟರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು07-08-2023 ರೊಳಗಾಗಿ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. 


ಅರ್ಜಿ ಸಲ್ಲಿಸುವ ವಿಳಾಸ :
Additional Deputy Director (Estt), Bureau of Police Research & Development, 

NH-48, Mahipalpur, New Delhi – 110 037
 ಈ ವಿಳಾಸಕ್ಕೆ : ad.estab@bprd.nic.in

No. of posts:  80

Comments