Loading..!

ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ (BPNL)ನಲ್ಲಿ ಖಾಲಿ ಇರುವ 1884 ಹುದ್ದೆಗಳ ನೇರ ನೇಮಕಾತಿ|10ನೇ ತರಗತಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Tags: Degree
Published by: Yallamma G | Date:24 ಜನವರಿ 2024
not found

ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್(BPNL)ನಲ್ಲಿ ಖಾಲಿ ಇರುವ 1884 ಕೇಂದ್ರ ಅಧೀಕ್ಷಕರು, ಸಹಾಯಕ  ಕೇಂದ್ರಅಧೀಕ್ಷಕರು, ತರಬೇತುದಾರ, ಪ್ರಾಣಿ ಆರೋಗ್ಯ ಕಾರ್ಯಕರ್ತ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 25/01/2024 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಭಾರತದ ಪ್ರಜೆಯಾಗಿರಬೇಕು.


ಹುದ್ದೆಗಳ ವಿವರ : 1884 
ಕೇಂದ್ರ ಅಧೀಕ್ಷಕರು : 314
ಸಹಾಯಕ ಕಂದ್ರ ಅಧೀಕ್ಷಕರು : 628
ತರಬೇತುದಾರ : 942
ಪ್ರಾಣಿ ಆರೋಗ್ಯ ಕಾರ್ಯಕರ್ತ : ನಿರ್ದಿಷ್ಟಪಡಿಸಿಲ್ಲಾ  

No. of posts:  1884

Comments