Loading..!

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Tajabi Pathan | Date:28 ಫೆಬ್ರುವರಿ 2023
not found

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಪೂರ್ಣ ಸಮಯದ ಅಪ್ರೆಂಟಿಸ್‌ಗಳು (ಶಿಶಿಕ್ಷು) ಹಾಗೂ ಡಿಪ್ಲೊಮಾ ಅಪ್ರೆಂಟಿಸ್‌ಗಳ (ಶಿಶಿಕ್ಷು) ಹುದ್ದೆಗಳನ್ನೊಳಗೊಂಡಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 15-Mar-2023 ರೊಳಗಾಗಿ ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. 
ಹುದ್ದೆಗಳ ವಿವರ : 636
ಪೂರ್ಣ ಸಮಯದ ಅಪ್ರೆಂಟಿಸ್‌ಗಳು(ಶಿಶಿಕ್ಷು) - 550
ಡಿಪ್ಲೊಮಾ ಅಪ್ರೆಂಟಿಸ್‌ಗಳು(ಶಿಶಿಕ್ಷು) - 43
ಪದವೀಧರ ಅಪ್ರೆಂಟಿಸ್‌ಗಳು(ಶಿಶಿಕ್ಷು) - 43 

ದಾಖಲೆ ಪರಿಶಿನೆಯ ವಿಳಾಸ :  ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಅನೆಕ್ಸ್ ಕಟ್ಟಡ,
ಆಡಳಿತ ಇಲಾಖೆ, 5 ನೇ ಮಹಡಿ, ಶಾಂತಿನಗರ ಬಸ್ ನಿಲ್ದಾಣದ ಪಕ್ಕದಲ್ಲಿ, ಬೆಂಗಳೂರು – 560027 

No. of posts:  636

Comments

Manikanta Subashchandrabose ಮಾರ್ಚ್ 10, 2023, 7:31 ಅಪರಾಹ್ನ