Loading..!

ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Tags: Degree
Published by: Yallamma G | Date:21 ಫೆಬ್ರುವರಿ 2023
not found

ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ಪ್ರೋಗ್ರಾಂ ಮ್ಯಾನೇಜರ್, ಪ್ರೋಗ್ರಾಂ ಕೋಆರ್ಡಿನೇಟರ್, ಫೀಲ್ಡ್ ಆಫೀಸರ್ ಮತ್ತು ಅಡ್ಮಿನ್/ ಅಕೌಂಟ್ಸ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 02/03/2023 ದೊಳಗಾಗಿ ಇ-ಮೇಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.    
ಇ-ಮೇಲ್ ವಿಳಾಸ: csp.nimhansgmail.come


ಹುದ್ದೆಗಳ ವಿವರ : 10
- ಪ್ರೋಗ್ರಾಮ್ ಮ್ಯಾನೇಜರ್ : 1
- ಪ್ರೋಗ್ರಾಂ ಕೋಆರ್ಡಿನೇಟರ್ - 1
- ಫೀಲ್ಡ್ ಆಫೀಸರ್ - 7
- ಅಡ್ಮಿನ್/ ಅಕೌಂಟ್ಸ್ ಅಸಿಸ್ಟೆಂಟ್ - 1

No. of posts:  10

Comments