Loading..!

ಬೆಂಗಳೂರಿನ ಪ್ರಮುಖ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ SSLC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Tags: Degree
Published by: Yallamma G | Date:8 ಫೆಬ್ರುವರಿ 2024
not found

ಶ್ರೀ ಸುಧಾ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಬೆಂಗಳೂರು ಇಲ್ಲಿ ಖಾಲಿ ಇರುವ18  ಕಿರಿಯ ಸಹಾಯಕರು ಗ್ರೇಡ್-II, ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಮತ್ತು ಕಚೇರಿ ಸಹಾಯಕರು (ಅಟೆಂಡರ್) ಸೇರಿದಂತೆ ವಿವಿಧ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 23/02/2024 ಸಾಯಂಕಾಲ 05:00 ಗಂಟೆಯೊಳಗೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ವಿಳಾಸ : 
ಸದಸ್ಯ ಕಾರ್ಯದರ್ಶಿ, ನೇಮಕಾತಿ ಸಮಿತಿ, 
ಶ್ರೀ ಸುಧಾ ಕೋ-ಆಪರೇಟಿವ್ ಬ್ಯಾಂಕ್ ಲಿ.
ನಂ.195/33 ಶ್ರೀ ಸುಧಾ ರಜತ್ ಭವನ ,
ಆರ್,ವಿ,ರಸ್ತೆ ವಿಜಯನಗರ ಬೆಂಗಳೂರು-560004


ಹುದ್ದೆಗಳ ವಿವರ : 18
ಕಿರಿಯ ಸಹಾಯಕರು ಗ್ರೇಡ್-II : 10 
ಸಿಸ್ಟಮ್ ಅಡ್ಮಿನಿಸ್ಟ್ರೇಟರ್ : 1 
ಕಚೇರಿ ಸಹಾಯಕರು (ಅಟೆಂಡರ್) : 7

No. of posts:  18

Comments