Loading..!

ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Bhagya R K | Date:29 ಸೆಪ್ಟೆಂಬರ್ 2023
not found

ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಮಾಲೀಕತ್ವದಲ್ಲಿರುವ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್  ನಲ್ಲಿ ಖಾಲಿ ಇರುವ 119 ಡಿಪ್ಲೋಮ ಟ್ರೇನಿ (ಮೆಕ್ಯಾನಿಕಲ್), ಡಿಪ್ಲೋಮ ಟ್ರೇನಿ (ಎಲೆಕ್ಟ್ರಿಕಲ್), ಡಿಪ್ಲೋಮ ಟ್ರೇನಿ (ಸಿವಿಲ್), ಐಟಿಐ ಟ್ರೇನಿ (ಮೆಕ್ಯಾನಿಸ್ಟ್) ಮತ್ತು ಐಟಿಐ ಟ್ರೇನಿ (ಟರ್ನರ್) ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 18/10/2023 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.


ಹುದ್ದೆಗಳ ವಿವರ : 119 
ಡಿಪ್ಲೋಮ ಟ್ರೇನಿ (ಮೆಕ್ಯಾನಿಕಲ್) - 52 
ಡಿಪ್ಲೋಮ ಟ್ರೇನಿ (ಎಲೆಕ್ಟ್ರಿಕಲ್) - 27 
ಡಿಪ್ಲೋಮ ಟ್ರೇನಿ (ಸಿವಿಲ್) - 07 
ಐಟಿಐ ಟ್ರೇನಿ (ಮೆಕ್ಯಾನಿಸ್ಟ್) - 16 
ಐಟಿಐ ಟ್ರೇನಿ (ಟರ್ನರ್) - 16 
ಸ್ಟಾಪ್ ನರ್ಸ್ - 01 

No. of posts:  119

Comments