Loading..!

ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್(BEL) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
Tags: Degree SSLC
Published by: Yallamma G | Date:6 ಫೆಬ್ರುವರಿ 2025
not found

ದೇಶದ ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ನವರತ್ನ ಸಂಸ್ಥೆಯಲ್ಲಿ ಒಂದಾಗಿರುವ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್(BEL) ನಲ್ಲಿ ಖಾಲಿ ಇರುವ 137 ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್ ಮತ್ತು ಪ್ರಾಜೆಕ್ಟ್ ಇಂಜಿನಿಯರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು. ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿಯನ್ನು ಭರ್ತಿಮಾಡಬೇಕು, ಭರ್ತಿಮಾಡಿದ ಅರ್ಜಿಗಳನ್ನು ಅಂಚೆಮೂಲಕ ಸಲ್ಲಿಸಬಹುದಾಗಿರುತ್ತದೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 20/02/2025.  


ಅರ್ಜಿ ಸಲ್ಲಿಸುವ ವಿಳಾಸ : 
Deputy General Manager (HR),
Product Development & Innovation Centre (PDIC),
Bharat Electronics Limited,
Prof. U R Rao Road, Near Nagaland Circle,
Jalahalli Post, Bengaluru – 560 013, Karnataka. 


ಹುದ್ದೆಗಳ ವಿವರ : 137
- Trainee Engineer-I
Electronics-42
Mechanical-20
Computer Science-05
- Project Engineer-I
Electronics-43
Mechanical-18
Computer Science-08
Mechatronics- 1


ಅರ್ಜಿ ಶುಲ್ಕ : 
ಸಾಮಾನ್ಯ/ OBC/ EWS ವರ್ಗಕ್ಕೆ (ಟ್ರೇನಿ ಇಂಜಿನಿಯರ್): ರೂ. 150/- ಜೊತೆಗೆ 18% GST
ಸಾಮಾನ್ಯ/OBC/EWS ವರ್ಗಕ್ಕೆ (ಪ್ರಾಜೆಕ್ಟ್ ಇಂಜಿನಿಯರ್): ರೂ. 400/- ಜೊತೆಗೆ 18% GST
SC, ST ಮತ್ತು PwBD ವರ್ಗಗಳಿಗೆ: ಅರ್ಜಿ ಶುಲ್ಕ ಇರುವುದಿಲ್ಲ 


ಪ್ರಮುಖ ದಿನಾಂಕಗಳು : 
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 05-02-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-02-2025


ವಯೋಮಿತಿ : 
ಟ್ರೇನಿ ಇಂಜಿನಿಯರ್-I ಗೆ ಹೆಚ್ಚಿನ ವಯಸ್ಸಿನ ಮಿತಿ: 28 ವರ್ಷಗಳು
ಪ್ರಾಜೆಕ್ಟ್ ಇಂಜಿನಿಯರ್-I ಗೆ ಹೆಚ್ಚಿನ ವಯಸ್ಸಿನ ಮಿತಿ: 32 ವರ್ಷಗಳು


ವಯೋಮಿತಿ ಸಡಿಲಿಕೆ :
OBC ಅಭ್ಯರ್ಥಿಗಳಿಗೆ : 3 ವರ್ಷ 
SC/ST ಅಭ್ಯರ್ಥಿಗಳಿಗೆ : 5 ವರ್ಷ 
PwBD ಅಭ್ಯರ್ಥಿಗಳಿಗೆ : 10 ವರ್ಷ 


ಆಯ್ಕೆ ಪ್ರಕ್ರಿಯೆ :
ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. 


ಅರ್ಹತೆ : 
ಟ್ರೈನಿ ಇಂಜಿನಿಯರ್-I : B.E./ B. Tech/ B.Sc. ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ/ಸಂಸ್ಥೆಯಿಂದ ವಿದ್ಯಾರ್ಹತೆಯನ್ನು ಪಡೆದಿರಬೇಕು.
ಪ್ರಾಜೆಕ್ಟ್ ಇಂಜಿನಿಯರ್-I : B.E./ B. Tech/ B.Sc. ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ/ಸಂಸ್ಥೆಯಿಂದ ವಿದ್ಯಾರ್ಹತೆಯನ್ನು ಪಡೆದಿರಬೇಕು.


ಮಾಸಿಕ ವೇತನ : 
- Trainee Engineer-I

1st year - Rs. 30,000/-
2nd year - Rs. 35,000/-
3rd year - Rs. 40,000/-
- Project Engineer-I
1st year - Rs. 40,000/-
2nd year - Rs. 45,000/-
3rd year - Rs. 50,000/-
4th year - Rs. 55,000/- 

Comments