Loading..!

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನಲ್ಲಿ ಖಾಲಿ ಇರುವ 125 ಟ್ರೈನೀ ಇಂಜಿನಿಯರ್ ಮತ್ತು ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿಯನ್ನು ಆಹ್ವಾನಿಸಲಾಗಿದೆ
Published by: Hanamant Katteppanavar | Date:24 ನವೆಂಬರ್ 2020
not found
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನಲ್ಲಿ ಖಾಲಿ ಇರುವ 125 ವಿವಿಧ ತರಬೇತಿ ಎಂಜಿನಿಯರ್ ಹಾಗೂ ಟ್ರೈನಿ ಆಫೀಸರ್ ಹುದ್ದೆಗಳನ್ನು ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಫೈನಾನ್ಸ್, ಸಿವಿಲ್, ಎಲೆಕ್ಟ್ರಿಕಲ್ ಮತ್ತು ಹ್ಯೂಮನ್ ರಿಸೋರ್ಸ್(HR) ವಿಭಾಗಗಳಲ್ಲಿ ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. 

ಈ ನೇಮಕಾತಿಯ ಕುರಿತು ಇನ್ನು ಹೆಚ್ಚಿನ ವಿವರಗಳಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿಯನ್ನು ಪಡೆಯಬಹುದಾಗಿದೆ.

ಹುದ್ದೆಗಳ ವಿವರ: 

- ಟ್ರೈನಿ ಎಂಜಿನಿಯರ್ - 60 ಹುದ್ದೆಗಳು 

- ಟ್ರೈನಿ ಎಂಜಿನಿಯರ್- 35 ಹುದ್ದೆಗಳು

- ಪ್ರಾಜೆಕ್ಟ್ ಎಂಜಿನಿಯರ್- 29 ಹುದ್ದೆಗಳು

- ಟ್ರೈನಿ ಆಫೀಸರ್ - 02 ಹುದ್ದೆಗಳು

- ಪ್ರಾಜೆಕ್ಟ್ ಆಫೀಸರ್ - 01  ಹುದ್ದೆಗಳು 
No. of posts:  125

Comments

Supreeth Krishnamurthy ನವೆಂ. 11, 2020, 2:58 ಅಪರಾಹ್ನ