Loading..!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ 444 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: PUC SSLC
Published by: Yallamma G | Date:12 ಫೆಬ್ರುವರಿ 2024
not found

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ 444 ಸ್ಟಾಫ್ ನರ್ಸ್, ಓಫ್ಥಲ್ಮೊಲೊಜಿಸ್ಟ್, ಫ್ಯಾರಾ ಮೆಡಿಕಲ್ ಆಫೀಸರ್, ಫೀಲ್ಡ್ ವಾಲಂಟೀರ್, ಮೆಡಿಕಲ್ ಆಫೀಸರ್, ರೇಡಿಯೊಲೊಜಿಸ್ಟ್, ಫಿಜಿಷಿಯನ್ ಮತ್ತು ಆಡಿಯೋಲಾಜಿಸ್ಟ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳನ್ನು 1 ವರ್ಷದ  ಅವಧಿಯವರೆಗೆ ಗುತ್ತಿಗೆ ಆಧಾರದಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. 
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ 13/02/2024 ರಿಂದ 15/02/2024 ರಂದು ಬೆಳಿಗ್ಗೆ 10: 30 ರಿಂದ ಸಾಯಂಕಾಲ 04:30 ರವರೆಗೆ ನಡೆಯುವ ನೇರ ಸಂದರ್ಶನದಲ್ಲಿ ಅಗತ್ಯ ಅದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗುವ ಮೂಲಕ ಹುದ್ದೆಗಳಿಗೆ ಆಯ್ಕೆಯಾಗಬಹುದಾಗಿದೆ. 
ಸಂದರ್ಶನ ನಡೆಯುವ ಸ್ಥಳ : 
Dr. RajKumar 13,136/- Glass house,
BBMPHead, Office, 
N.R.Circle, Bangalore. 

No. of posts:  444

Comments