Loading..!

ಬಳ್ಳಾರಿ ನಿರ್ಮಿತಿ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Tags: Degree
Published by: Surekha Halli | Date:25 ಸೆಪ್ಟೆಂಬರ್ 2020
not found
ಬಳ್ಳಾರಿ ನಿರ್ಮಿತಿ ಕೇಂದ್ರ, ಬಳ್ಳಾರಿ ತನ್ನ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಈ ಕೆಳಗಿನ ಹುದ್ದೆಗೆ 1 ವರ್ಷದವರೆಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುತ್ತಿದೆ. ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಸಂಬಂಧಿತ ದಾಖಲೆಗಳನ್ನು ballarynirmithikendra@yahoo.com ಈ ವಿಳಾಸಕ್ಕೆ ದಿನಾಂಕ 28-09-2020 ರ ಸಂಜೆ 05:30 ಕ್ಕೆ ಮೊದಲು ಮೇಲ್ ಮಾಡಬೇಕು.  

 

* ಹುದ್ದೆಯ ಹೆಸರು : 

- ಪ್ರಾಜೆಕ್ಟ್ ಎಂಜಿನಿಯರ್ - 03 ಪೋಸ್ಟ್

- ಬಿ.ಇ (ಸಿವಿಲ್)  ಜ್ಞಾನವನ್ನು ಹೊಂದಿರಬೇಕು

- ಅನುಭವ : 0-3 ವರ್ಷಗಳು

- ಸಂಬಳ : ರೂ 18,000 / -

- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
No. of posts:  3

Comments