Loading..!

ಬಾಗಲಕೋಟ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇಲ್ಲಿ ಖಾಲಿ ಇರುವ 110 ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
Published by: Yallamma G | Date:11 ಮಾರ್ಚ್ 2022
not found

ಬಾಗಲಕೋಟ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಬಾಗಲಕೋಟ ಇಲ್ಲಿ ಖಾಲಿ ಇರುವ 110 ಸಾಫ್ಟ್ ವೇರ್ ಇಂಜಿನಿಯರ್, ಸಿವ್ಹಿಲ್ ಇಂಜಿನಿಯರ್, ಗಣಕಯಂತ್ರ ಸಂಯೋಜಕರು, ಪ್ರಥಮ ದರ್ಜೆ ಸಹಾಯಕ, ಸಿಪಾಯಿ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ 04/04/2022 ರೊಳಗೆ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು.
ಹುದ್ದೆಗಳ ವಿವರ :110
ಸಾಫ್ಟ್ ವೇರ್ ಇಂಜಿನಿಯರ್: 1
ಸಿವ್ಹಿಲ್ ಇಂಜಿನಿಯರ್ : 1
ಗಣಕಯಂತ್ರ ಸಂಯೋಕರು : 2
ಪ್ರಥಮ ದರ್ಜೆ ಸಹಾಯಕ : 20
ದ್ವಿತೀಯ ದರ್ಜೆ ಸಹಾಯಕ  : 30
ಸಿಪಾಯಿ : 54
ವಾಹನ ಚಾಲಕ : 2

No. of posts:  110

Comments

Chaya Gundre ಮಾರ್ಚ್ 25, 2022, 6:19 ಪೂರ್ವಾಹ್ನ
Suchithra R Ravikumar ಏಪ್ರಿಲ್ 10, 2022, 7:06 ಅಪರಾಹ್ನ