Loading..!

ಬಾಗಲಕೋಟ ಜಿಲ್ಲೆಯಲ್ಲಿರುವ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕೊಂದರಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ
Published by: Basavaraj Halli | Date:7 ಸೆಪ್ಟೆಂಬರ್ 2021
not found
ಬಾಗಲಕೋಟೆ ಜಿಲ್ಲೆಯ ಹುನಗುಂದ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ "ಹುನಗುಂದ ತಾಲ್ಲೂಕಾ ಕನಕದಾಸರ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತ" ಇಲ್ಲಿ ಈ ಕೆಳಗೆ ತಿಳಿಸಿರುವ ವಿವಿಧ ಹುದ್ದೆಗಳನ್ನು ನೇಮಕ ಮಾಡುವ ಸಲುವಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಹುದ್ದೆಗಳ ವಿವರ ಈ ಕೆಳಗಿನಂತಿರುತ್ತದೆ. 

- ಶಾಖಾ ವ್ಯವಸ್ಥಾಪಕ 1 

- ಕಿರಿಯ ಸಹಾಯಕ 05

- ಸಿಪಾಯಿ 4 

ಒಟ್ಟು ಹುದ್ದೆಗಳು : 10
No. of posts:  10

Comments

Madevagouda Patil ಸೆಪ್ಟೆ. 7, 2021, 6:59 ಅಪರಾಹ್ನ
Manjunatha K ಸೆಪ್ಟೆ. 7, 2021, 7:36 ಅಪರಾಹ್ನ
ಚೇತನ ಎಸ್ ಕೆ ಸೆಪ್ಟೆ. 7, 2021, 7:55 ಅಪರಾಹ್ನ
Basavaraj Halli ಸೆಪ್ಟೆ. 8, 2021, 8:57 ಪೂರ್ವಾಹ್ನ
Rudrappa Kenchani ಸೆಪ್ಟೆ. 8, 2021, 12:57 ಅಪರಾಹ್ನ