Loading..!

ಬಾಗಲಕೋಟ ಜಿಲ್ಲೆಗೆ ಸೇರಿದ ಪ್ರತಿಷ್ಠಿತ ವಿದ್ಯಾವರ್ಧಕ ಸಂಘದಲ್ಲಿ ಖಾಲಿ ಇರುವ ಬೋಧಕ ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: Degree PG
Published by: Rukmini Krushna Ganiger | Date:11 ಸೆಪ್ಟೆಂಬರ್ 2021
not found
- ಇಳಕಲ್ ಪಟ್ಟಣದ ಪ್ರತಿಷ್ಠಿತ ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘ, ಇಲಕಲ್ (ರಿ) ಜಿಲ್ಲಾ : ಬಾಗಲಕೋಟ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಸಂಸ್ಥೆಗಳಲ್ಲಿ ಈ ಕೆಳಕಂಡಂತೆ ಹುದ್ದೆಗಳು ಖಾಲಿ ಇವೆ.
ಎಸ್ ವಿ ಎಂ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜನಲ್ಲಿ - 08 ,
ಎಸ್ ವಿ ಎಂ ಮಹಿಳಾ ಕಾಲೇಜನಲ್ಲಿ - 01,
ಎಸ್ ಆರ್ ಕಂಠಿ  ಬಿಎಡ್ ಕಾಲೇಜನಲ್ಲಿ  - 02 ,
ಎಸ್ ವಿ ಎಂ ನಿರ್ವಹಣಾ ಅಧ್ಯಯನ ಪೀಠ (S V M Institute of Management Studies) ಕಾಲೇಜನಲ್ಲಿ - 01 ,
ಎಸ್ ವಿ ಎಂ ವ್ಯವಹಾರ ಅಧ್ಯಯನ ಪೀಠ (SVM BBA, MBA College) ಕಾಲೇಜನಲ್ಲಿ  - 01 ,
ಎಸ್ ವಿ ಎಂ ಪದವಿ ಪೂರ್ವ ಕಾಲೇಜನಲ್ಲಿ - 01 
ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಕಚೇರಿಯಲ್ಲಿ 01
ಖಾಲಿ ಇರುವ ಬೋಧಕ ಹುದ್ದೆಗಳಿಗೆ ಅರ್ಜಿ ಅಹ್ವಾನ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ : 18/09/2021 ರೊಳಗೆ ಅರ್ಜಿ ಸಲ್ಲಿಸಬಹುದು.
No. of posts:  15

Comments