ಬಾಗಲಕೋಟೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನ

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಬಾಗಲಕೋಟೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ438 ಪೌರಕಾರ್ಮಿಕರ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 13/02/2023 ರೊಳಗಾಗಿ ಅರ್ಜಿ ಸಲ್ಲಿಸಬಹುದು.
ಅರ್ಜಿ ನಮೂನೆ ಪಡೆಯುವ ಮತ್ತು ಅರ್ಜಿ ಸಲ್ಲಿಸುವ ವಿಳಾಸ :
1. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಾದ ನಗರಸಭೆ ಬಾಗಲಕೊಟೆ / ರಬಕವಿ-ಬನಹಟ್ಟಿ / ಜಮಖಂಡಿ / ಮುಧೋಳ / ಇಳಕಲ್/ ಮರಸಭೆ ಮಹಾಲಿಂಗಪುರ / ಗುಳೇದಗುಡ್ಡ / ಬಾದಾಮಿ / ತೇರದಾಳ (ಹುನಗುಂದ, ಪಟ್ಟಣ ಪಂಚಾಯತ ಕರೂರ / ಬೀಳಗಿ / ಅಮೀನಗಡ / ಕಮತಗಿ / ಬೆಳಗಲಿ | ಲೋಕಾಪುರ ಶಿರೂಪಗಳ ಪೌರಾಯುಕ್ತರು ಮುಖ್ಯಾಧಿಕಾರಿಗಳ ಕಛೇರಿಯಲ್ಲಿ ಅರ್ಜಿ ನಮೂನೆಯನ್ನು ಪಡೆಯುವುದು
2. ಅಧ್ಯಕ್ಷರು ಜಿಲ್ಲಾ ಆಯ್ಕೆ ಮತ್ತು ಪೌರಕಾರ್ಮಿಕ ನೇರ ನೇಮಕಾತಿ (ಷ) ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿಗಳು, ಬಾಗಲಕೋಟೆ ರವರ ಹೆಸರಿಗೆ ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು 'ಮುಖ್ಯಾಧಿಕಾರಿಗಳಿಗೆ ಕಛೇರಿ ವೇಳೆಯಲ್ಲಿ ಅರ್ಜಿಯನ್ನು ಸಲ್ಲಿಸುವುದು,
Comments