Loading..!

ಬೆಂಗಳೂರಿನಲ್ಲಿರುವ ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ 33 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Basavaraj Halli | Date:29 ಫೆಬ್ರುವರಿ 2020
not found
ಬೆಂಗಳೂರಿನಲ್ಲಿರುವ ಡಾ.ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ 33 ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಮಾರ್ಚ್ 26,2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ:
* ಪ್ರಾಧ್ಯಾಪಕರು
* ಸಹಾಯಕ ಪ್ರಾಧ್ಯಾಪಕ(ಸಂಯೋಜಿತ ಪ್ರಾಧ್ಯಾಪಕ)
* ಉಪನ್ಯಾಸಕ (ಸಹಾಯಕ ಪ್ರಾಧ್ಯಾಪಕ)
* ಪ್ರಥಮ ದರ್ಜೆ ಸಹಾಯಕ
* ದ್ವಿತೀಯ ದರ್ಜೆ ಸಹಾಯಕ
* ಬೆರಳಚ್ಚುಗಾರ
* ಗ್ರೂಪ್-ಡಿ
* ಬೋಧಕರು
* ಮೆಕ್ಯಾನಿಕ್
No. of posts:  33

Comments

Arun Yaradal ಫೆಬ್ರ. 29, 2020, 11:35 ಪೂರ್ವಾಹ್ನ
Shivakumar Kattimani ಫೆಬ್ರ. 29, 2020, 11:12 ಅಪರಾಹ್ನ