ಏರ್ ಇಂಡಿಯಾ ಏರ್ಪೋರ್ಟ್ ಸರ್ವಿಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ 580 ಹುದ್ದೆಗಳ ಭರ್ಜರಿ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ
Published by: Tajabi Pathan | Date:14 ಫೆಬ್ರುವರಿ 2023

ಏರ್ ಇಂಡಿಯಾ ಏರ್ಪೋರ್ಟ್ ಸರ್ವಿಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ರ್ಯಾಂಪ್ ಮ್ಯಾನೇಜರ್, ಡ್ಯೂಟಿ ಆಫೀಸರ್, ಕಸ್ಟಮರ್ ಸರ್ವಿಸ್ ಎಕ್ಸಿಕೂಟಿವ್, ಜೂನಿಯರ್ ಆಫೀಸರ್ ಹುದ್ದೆಗಳನ್ನೊಳಗೊಂಡಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 17 ಫೆಬ್ರುವರಿ 2023 ರಿಂದ 21 ಫೆಬ್ರುವರಿ 2023 ರೊಳಗೆ ನಡೆಯುವ ಸಂದರ್ಶನದಲ್ಲಿ ಭಾಗವಹಿಸುವುದರ ಮೂಲಕ ಹುದ್ದೆಗಳಿಗೆ ಆಯ್ಕೆಯಾಗಬಹುದಾಗಿದೆ.
ಸಂದರ್ಶನ ನಡೆಯುವ ವಿಳಾಸ : GSD Complex, Near Sahar Police Station,
CSMI Airport, Terminal-2, Gate No. 5, Sahar, Andheri-East, Mumbai400099.
ಸಂದರ್ಶನ ನಡೆಯುವ ವಿಳಾಸ : GSD Complex, Near Sahar Police Station,
CSMI Airport, Terminal-2, Gate No. 5, Sahar, Andheri-East, Mumbai400099.
No. of posts: 580
Comments