Loading..!

ಏರ್ ಇಂಡಿಯಾ ಏರ್ಪೋರ್ಟ್ ಸರ್ವಿಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ 323 ಹುದ್ದೆಗಳ ಭರ್ಜರಿ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ
Published by: Bhagya R K | Date:5 ಅಕ್ಟೋಬರ್ 2023
not found

ಏರ್ ಇಂಡಿಯಾ ಏರ್ಪೋರ್ಟ್ ಸರ್ವಿಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ 323 ಜೂನಿಯರ್ ಟೆಕ್ನಿಕಲ್ ಆಫೀಸರ್, ರಾಂಪ್ ಸರ್ವಿಸ್ ಎಕ್ಸಿ ಕ್ಯುಟಿವ್, ರಾಂಪ್ ಡ್ರೈವರ್, ಹ್ಯಾಂಡಿ ಮನ್/ಹ್ಯಾಂಡಿ ವುಮನ್  ಹುದ್ದೆಗಳನ್ನೊಳಗೊಂಡಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 17 ಅಕ್ಟೋಬರ್ 2023 ರಿಂದ 18 ಮತ್ತು 19 ಅಕ್ಟೋಬರ್ 2023 ರೊಳಗೆ ನಡೆಯುವ ಸಂದರ್ಶನದಲ್ಲಿ ಭಾಗವಹಿಸುವುದರ ಮೂಲಕ ಹುದ್ದೆಗಳಿಗೆ ಆಯ್ಕೆಯಾಗಬಹುದಾಗಿದೆ. 


ಹುದ್ದೆಗಳ ವಿವರ : 323 
ಜೂನಿಯರ್ ಟೆಕ್ನಿಕಲ್ ಆಫೀಸರ್ - 05
ರಾಂಪ್ ಸರ್ವಿಸ್ ಎಕ್ಸಿ ಕ್ಯುಟಿವ್ - 23
ರಾಂಪ್ ಡ್ರೈವರ್ - 16
ಹ್ಯಾಂಡಿ ಮನ್/ಹ್ಯಾಂಡಿ ವುಮನ್ - 297
ಸಂದರ್ಶನ ನಡೆಯುವ ವಿಳಾಸ : 
Sri Jagannath Auditorium,
Near Vengoor Durga Devi
Temple, Vengoor, Angamaly,
Ernakulam, Kerala,
Pin - 683572

No. of posts:  323

Comments