ಏರ್ ಇಂಡಿಯಾ ಏರ್ಪೋರ್ಟ್ ಸರ್ವಿಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ SSLC,PUC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಏರ್ ಇಂಡಿಯಾ ಏರ್ಪೋರ್ಟ್ ಸರ್ವಿಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ 153 ಟರ್ಮಿನಲ್ ಮ್ಯಾನೇಜರ್, ಡ್ಯೂಟಿ ಆಫೀಸರ್, ಜೂನಿಯರ್ ಆಫೀಸರ್ – ಪ್ಯಾಸೆಂಜರ್, ಜೂನಿಯರ್ ಆಫೀಸರ್ – ಟೆಕ್ನಿಕಲ್, ಹ್ಯಾಂಡಿ ವುಮನ್, ಮತ್ತು ಹ್ಯಾಂಡಿಮ್ಯಾನ್ ಹುದ್ದೆಗಳನ್ನೊಳಗೊಂಡಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 08 ಜನವರಿ 2024 ರಿಂದ 09, 10, 11, 12 ಮತ್ತು 13 ಜನವರಿ 2024 ರ ರೊಳಗೆ ನಡೆಯುವ ಸಂದರ್ಶನದಲ್ಲಿ ಭಾಗವಹಿಸುವುದರ ಮೂಲಕ ಹುದ್ದೆಗಳಿಗೆ ಆಯ್ಕೆಯಾಗಬಹುದಾಗಿದೆ.
ಹುದ್ದೆಗಳ ವಿವರ : 153
ಟರ್ಮಿನಲ್ ಮ್ಯಾನೇಜರ್ - 01
ಡ್ಯೂಟಿ ಆಫೀಸರ್- 02
ಜೂನಿಯರ್ ಆಫೀಸರ್ – ಪ್ಯಾಸೆಂಜರ್- 06
ಜೂನಿಯರ್ ಆಫೀಸರ್ – ಟೆಕ್ನಿಕಲ್,- 03
ಕಸ್ಟಮರ್ ಸರ್ವಿಸ್ ಎಸ್ಎಕ್ಯುಟಿವ್ - 23
ಜೂನಿಯರ್ ಕಸ್ಟಮರ್ ಸರ್ವಿಸ್ ಎಸ್ಎಕ್ಯುಟಿವ್ - 36
ರಾಂಪ್ ಸರ್ವಿಸ್ ಎಕ್ಸಿ ಕ್ಯುಟಿವ್ - 10
ಹ್ಯಾಂಡಿ ವುಮನ್ - 25
ಹ್ಯಾಂಡಿ ಮ್ಯಾನ್ - 40
ರಾಂಪ್ ಸರ್ವಿಸ್ ಎಕ್ಸಿ ಕ್ಯುಟಿವ್ - 23
ಯುಟಿಲಿಟಿ ಏಜೆಂಟ್ ಕಮ್ ರಾಂಪ್ ಡ್ರೈವರ್ - 07
ಸಂದರ್ಶನ ನಡೆಯುವ ವಿಳಾಸ :
Surat International Airport
Conference Room,
Near CSO office
SURAT- 394550
Comments