Loading..!

ಏರ್ ಇಂಡಿಯಾ ಏರ್ಪೋರ್ಟ್ ಸರ್ವಿಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Bhagya R K | Date:3 ಜುಲೈ 2024
not found

ಏರ್ ಇಂಡಿಯಾ ಏರ್ಪೋರ್ಟ್ ಸರ್ವಿಸ್ ಲಿಮಿಟೆಡ್ (AIASL) ನಲ್ಲಿ ಖಾಲಿ ಇರುವ 3256 ಟರ್ಮಿನಲ್ ಮ್ಯಾನೇಜರ್ - ಪ್ಯಾಸೆಂಜರ್, ಡೆಪ್ಯುಟಿ ಟರ್ಮಿನಲ್ ಮ್ಯಾನೇಜರ್ - ಪ್ಯಾಸೆಂಜರ್, ರಾಂಪ್ ಮ್ಯಾನೇಜರ್, ಡ್ಯೂಟಿ ಆಫೀಸರ್ - ಪ್ಯಾಸೆಂಜರ್, ಡೆಪ್ಯುಟಿ ರಾಂಪ್ ಮ್ಯಾನೇಜರ್, ಡ್ಯೂಟಿ ಮ್ಯಾನೇಜರ್ - ಕಾರ್ಗೋ, ಯುಟಿಲಿಟಿ ಏಜೆಂಟ್ ಕಮ್ ರಾಂಪ್ ಡ್ರೈವರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ ದೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. 


ಈ ನೇಮಕಾತಿಯ ಕುರಿತ ಸವಿವರವಾದ ಮಾಹಿತಿ, ಅಧಿಕೃತ ಅಧಿಸೂಚನೆ ಅನ್ನು ಈ ಕೆಳೆಗೆ ನೀಡಲಾಗಿದೆ.

No. of posts:  3256

Comments