ಕೃಷಿ ಅಭಿವೃದ್ಧಿ ಮತ್ತು ಗ್ರಾಮೀಣ ಪರಿವರ್ತನೆ ಕೇಂದ್ರ ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅಹ್ವಾನ
Published by: Savita Halli | Date:11 ಡಿಸೆಂಬರ್ 2021

Institute for Social and Economic Change(ISEC) ನ ಕೃಷಿ ಅಭಿವೃದ್ಧಿ ಮತ್ತು ಗ್ರಾಮೀಣ ಪರಿವರ್ತನಾ ಕೇಂದ್ರದಲ್ಲಿ ಖಾಲಿ ಇರುವ 12 ಕ್ಷೇತ್ರ ತನಿಖಾಧಿಕಾರಿಗಳ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆಗಳು:
ಕ್ಷೇತ್ರ ತನಿಖಾಧಿಕಾರಿಗಳು - 12
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಪೂರ್ಣ CV ಯೊಂದಿಗೆ 14ನೇ ಡಿಸೆಂಬರ್ 2021 ರಂದು 10.00 AM ನಿಂದ 01.00 PM ರವರೆಗೆ ನಡೆಯುವ ವೈಯಕ್ತಿಕ ಸಂದರ್ಶನಕ್ಕೆ ಹಾಜರಾಗಬೇಕು.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಪೂರ್ಣ CV ಯೊಂದಿಗೆ 14ನೇ ಡಿಸೆಂಬರ್ 2021 ರಂದು 10.00 AM ನಿಂದ 01.00 PM ರವರೆಗೆ ನಡೆಯುವ ವೈಯಕ್ತಿಕ ಸಂದರ್ಶನಕ್ಕೆ ಹಾಜರಾಗಬೇಕು.
ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಪ್ರೊ. ಐ ಮಾರುತಿ, (maruthi@isec.cc.in) ಅಥವಾ ಶ್ರೀ ವಿಜಯ್ ಎನ್. ಮಲವೆ (vijay@isec.ac.in) ಅನ್ನು ಸಂಪರ್ಕಿಸಿ.
No. of posts: 12
Comments