Loading..!

ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗದಿಂದ 12000 MTS & ಹವಾಲ್ದಾರ್ ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆ | ಈ ಕುರಿತ ಮಾಹಿತಿ ನಿಮಗಾಗಿ
Published by: Yallamma G | Date:1 ಜೂನ್ 2024
Image not found

ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ(SSC)ದಿಂದ12000 Multi Tasking (Non-Technical)Staff, ಹವಾಲ್ದಾರ್ಹುದ್ದೆಗಳ ನೇಮಕಾತಿಗಾಗಿ ಶೀಘ್ರದಲ್ಲೇ ಅಧಿಸೂಚನೆ ಹೊರ ಬೀಳಲಿದೆ. ಎಸ್ ಎಸ್ ಸಿ ಪ್ರಕಟಿಸಿರುವ ವಾರ್ಷಿಕ ವೇಳಾಪಟ್ಟಿಯ ಪ್ರಕಾರ ಮೇ 7ರಂದು ಅಧಿಸೂಚನೆಯನ್ನು ಹೊರಡಿಸಬೇಕಾಗಿತ್ತು ಆದರೆ ಚುನಾವಣೆ ಮತ್ತು ಇತರ ಕಾರಣಗಳಿಂದ ವಿಳಂಬವಾಗಿದೆ. ಈ ಹುದ್ದೆಗಳನ್ನು ಕಂಪ್ಯೂಟರ ಆಧಾರಿತ ಪರೀಕ್ಷೆಯನ್ನು ನಡೆಸುವ ಮೂಲಕ ಆಯ್ಕೆಮಾಡಿಕೊಳ್ಳಲಾಗುತ್ತದೆ. Multi Tasking (Non-Technical)Staff, ಹವಾಲ್ದಾರ್ ಹುದ್ದೆಗಳ  ಆಕಾಂಕ್ಷಿಗಳು ಕೂಡಲೇ ಉತ್ತಮ ತಯಾರಿ ಆರಂಭಿಸಿ ಯಶಸ್ವಿಯಾಗಿ.
ನಿರೀಕ್ಷಿತ ಹುದ್ದೆಗಳು :
ಎಸ್‌ಎಸ್‌ಸಿ ಎಂಟಿಎಸ್‌ (18-25ರ ವಯೋಮಾನ) : 9,329 
ಎಸ್‌ಎಸ್‌ಸಿ ಎಂಟಿಎಸ್‌ (18-27ರ ವಯೋಮಾನ) : 2,665 
ಹವಾಲ್ದಾರ್ : 529

Comments

User ಜೂನ್ 3, 2024, 10:42 ಅಪರಾಹ್ನ
User ಜೂನ್ 3, 2024, 10:42 ಅಪರಾಹ್ನ