ರೈಲ್ವೆ ನೇಮಕಾತಿ ಮಂಡಳಿ (RRB) ಯು 2019 ನೇ ಸಾಲಿನಲ್ಲಿ ಅದಿಸೂಚಿಸಿದ Group D ಮತ್ತು NTPC ಹುದ್ದೆಗಳ ನೇಮಕಾತಿಗಾಗಿ ಪರೀಕ್ಷೆಯ ದಿನಾಂಕಗಳನ್ನು ಅಂತಿಮವಾಗಿ ಘೋಷಿಸಲಾಗಿದೆ. RRB ಯು ಇದೆ ವರ್ಷದ ಡಿಸೆಂಬರ್ 15 ರಿಂದ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ನಡೆಸಲು ಸಿದ್ಧತೆ ನಡೆಸಿದೆ.
* ಆರ್ಆರ್ಬಿ ಅಧ್ಯಕ್ಷ ವಿನೋದ್ ದುವಾ ಅವರ ಘೋಷಣೆಯನ್ನು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಟ್ವಿಟ್ಟರ್ ನಲ್ಲಿ ರಿಟ್ವಿಟ್ ಮಾಡುವ ಮೂಲಕ ದೃಡಿಪಡಿಸಿದ್ದಾರೆ. ಹಾಗೂ ವಿವರವಾದ ವೇಳಾಪಟ್ಟಿಯನ್ನು ನಂತರ ಬಿಡುಗಡೆ ಮಾಡಲಾಗುತ್ತದೆ.
* ಆರ್ಆರ್ಬಿ ಎನ್ಟಿಪಿಸಿ ಮತ್ತು ಗ್ರೂಪ್ ಡಿ ಪರೀಕ್ಷೆಗಳಿಗೆ ಒಟ್ಟು 2.40 ಕೋಟಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಈ ನೇಮಕಾತಿ ಮೂಲಕ 1.40 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ರಿಯಾಯಿತಿಯೊಂದಿಗೆ ಸ್ಪರ್ಧಾತ್ಮಕ ಪುಸ್ತಕಗಳನ್ನು ಖರೀದಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
Comments