ವಿವಿಧ ಇಲಾಖೆಗಳಿಂದ ಯುಪಿಎಸ್ಸಿ, ಕೆಎಎಸ್, ಎಸ್ಎಸ್ಸಿ, ಬ್ಯಾಂಕಿಂಗ್ ಪರೀಕ್ಷೆಗಳಿಗೆ ತರಬೇತಿ ನೀಡಲು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವ ಸಂಬಂಧ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲು ಸರ್ಕಾರವು ಆದೇಶಿಸುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸ್ಪರ್ಧಾತ್ಮಕ ಪರೀಕ್ಷೆಯನ್ನು ದಿನಾಂಕ 08-09-2019 ರಂದು ಈ ಕೆಳಗಿನ ವೇಳಾಪಟ್ಟಿಯಂತೆ ನಡೆಸಲಾಗುವುದು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ದಿನಾಂಕ 30-08-2019 ರಿಂದ ಪ್ರಾಧಿಕಾರದ ಜಾಲತಾಣದಿಂದ ಡೌನ್ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬಹುದು. ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಾಹಿತಿ ಪಡೆಯಬಹುದು.
* UPSC, Group A, B, C ಮತ್ತು KAS ಹುದ್ದೆಗಳ ಉಚಿತ ತರಬೇತಿಗಾಗಿ ದಿನಾಂಕ 08-09-2019 ರಂದು ಬೆಳಿಗ್ಗೆ 10:30 ರಿಂದ ಆರಂಭವಾಗಿ 12:30 ರವರೆಗೆ 100 ಅಂಕಗಳ ಪರೀಕ್ಷೆ ನಡೆಯುತ್ತದೆ.
* SSC / RRB / Banking ಹುದ್ದೆಗಳ ಉಚಿತ ತರಬೇತಿಗಾಗಿ ದಿನಾಂಕ 08-09-2019 ರಂದು ಮಧ್ಯಾನ್ಹ 02:30 ರಿಂದ ಆರಂಭವಾಗಿ 04:30 ರವರೆಗೆ 100 ಅಂಕಗಳ ಪರೀಕ್ಷೆ ನಡೆಯುತ್ತದೆ.

Comments