ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ (NITK) ಸುರತ್ಕಲ್, ಲ್ಯಾಬ್ ಮ್ಯಾನೇಜರ್-ತಾಂತ್ರಿಕ ಸಿಬ್ಬಂದಿ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 16, 2025ರೊಳಗೆ ತಮ್ಮ ಅರ್ಜಿಗಳನ್ನು bcrajasekaran@nitk.edu.in ಗೆ ಕಳುಹಿಸಬಹುದು.
ಹುದ್ದೆಯ ವಿವರಗಳು :
- ಹುದ್ದೆಯ ಹೆಸರು : ಲ್ಯಾಬ್ ಮ್ಯಾನೇಜರ್-ತಾಂತ್ರಿಕ ಸಿಬ್ಬಂದಿ
- ಖಾಲಿ ಹುದ್ದೆಗಳ ಸಂಖ್ಯೆ : 01
- ಉದ್ಯೋಗ ಸ್ಥಳ : ಸುರತ್ಕಲ್, ಕರ್ನಾಟಕ
ಅರ್ಹತೆಯ ಮಾನದಂಡಗಳು :
- ವಿದ್ಯಾರ್ಹತೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು.
- ವಯೋಮಿತಿ :
01-01-2025ರಂತೆ ಗರಿಷ್ಠ 35 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕಾಗುತ್ತದೆ.
ವೇತನ ಶ್ರೇಣಿ :
ಅಭ್ಯರ್ಥಿಗಳಿಗೆ ₹25,000/- ರೂ ಗಳ ವರೆಗೆ ಮಾಸಿಕ ವೇತನವನ್ನು ನಿಗದಿಪಡಿಸಲಾಗಿದೆ.
ಆಯ್ಕೆ ವಿಧಾನ :
- ಅರ್ಹತೆ, ಅನುಭವ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಅರ್ಜಿಸಲ್ಲಿಸುವ ವಿಧಾನ :
- ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಮ್ಮ ಪೂರ್ಣಗೊಂಡ ಅರ್ಜಿ ನಮೂನೆ ಮತ್ತು ಅಗತ್ಯ ದಾಖಲೆಗಳನ್ನು bcrajasekaran@nitk.edu.in ಗೆ ಇ-ಮೇಲ್ ಮೂಲಕ ಮಾರ್ಚ್ 16, 2025ರೊಳಗೆ ಕಳುಹಿಸಬೇಕು.
ಪ್ರಮುಖ ದಿನಾಂಕಗಳು :
- ಅಧಿಸೂಚನೆ ಬಿಡುಗಡೆ ದಿನಾಂಕ : ಮಾರ್ಚ್ 4, 2025
- ಅರ್ಜಿಸಲ್ಲಿಸುವ ಕೊನೆಯ ದಿನಾಂಕ : ಮಾರ್ಚ್ 16, 2025
ಹೆಚ್ಚಿನ ಮಾಹಿತಿಗಾಗಿ, ಅಧಿಕೃತ ವೆಬ್‌ಸೈಟ್ https://www.nitk.ac.in/ ಗೆ ಭೇಟಿ ನೀಡಿ.
To Download Official Announcement
NITK Surathkal job openings 2025
National Institute of Technology Karnataka vacancies 2025
NITK faculty recruitment 2025
NIT Karnataka non-teaching positions 2025
NITK recruitment notification 2025
Comments