Loading..!

ರಾಜ್ಯ ಪೊಲೀಸ್ ಇಲಾಖೆಯಿಂದ ವಿಶೇಷ ರಿಸರ್ವ್ ಪೋಲಿಸ್ ಕಾನ್ಸ್‌ಟೇಬಲ್ (KSRP) ಹುದ್ದೆಗಳ ಪರಿಷ್ಕೃತ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
Published by: Sanju Shirol | Date:29 ಎಪ್ರಿಲ್ 2021
Image not found
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ದಿನಾಂಕ 18 ಮೇ 2020ರಂದು ಅಧಿಸೂಚಿಸಿರುವ, 3ನೇ, 4ನೇ, 9ನೇ  ಪಡೆಗಳ ವಿವಿಧ ವಿಶೇಷ ರಿಸರ್ವ್ ಪೋಲಿಸ್  ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಲಿಖಿತ ಪರೀಕ್ಷೆಯನ್ನು 22/11/2020 ರಂದು ಯಶಸ್ವಿಯಾಗಿ ನಡೆಸಿತ್ತು, ಇದೀಗ ಈ ನೇಮಕಾತಿಗೆ ಸಂಬಂಧಿಸಿದಂತೆ ಪರಿಷ್ಕೃತ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಇಲಾಖೆಯ ತನ್ನ ಜಾಲತಾಣದಲ್ಲಿ ಪ್ರಕಟಿಸಿದ್ದು, ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಂಡು ವೀಕ್ಷಿಸಬಹುದಾಗಿದೆ.

Comments

Jayantha ಏಪ್ರಿಲ್ 30, 2021, 12:53 ಅಪರಾಹ್ನ