ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
Published by: Bhagya R K | Date:9 ಎಪ್ರಿಲ್ 2025
Image not found

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ (KSRLPS) 2025 ನೇ ಸಾಲಿನಲ್ಲಿ ಕ್ಲಸ್ಟರ್ ಸೂಪರ್‌ವೈಸರ್ ಮತ್ತು ಬ್ಲಾಕ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. KSRLPS ಅಧಿಕೃತ ಅಧಿಸೂಚನೆಯ ಪ್ರಕಾರ, ಈ ಹುದ್ದೆಗಳಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 15, 2025 ಆಗಿದೆ.


ಹುದ್ದೆಗಳ ವಿವರಗಳು :
ಕ್ಲಸ್ಟರ್ ಸೂಪರ್‌ವೈಸರ್ - ಕೌಶಲ್ಯ - 1     
ಕ್ಲಸ್ಟರ್ ಸೂಪರ್‌ವೈಸರ್  - 1       
ಬ್ಲಾಕ್ ಮ್ಯಾನೇಜರ್ - ಕೃಷಿ ಜೀವಿಕೋದ್ದೇಶ - 1              


ಒಟ್ಟು ಹುದ್ದೆಗಳು : 3
ಕೆಲಸದ ಸ್ಥಳ : ದಕ್ಷಿಣ ಕನ್ನಡ, ಕರ್ನಾಟಕ  
ವೇತನ : KSRLPS ಸಂಸ್ಥೆಯ ನಿಯಮಾನುಸಾರ ವೇತನವನ್ನು ನಿಗದಿಪಡಿಸಲಾಗಿದೆ.


ಅರ್ಹತಾ ಪ್ರಮಾಣಪತ್ರ :
ಕ್ಲಸ್ಟರ್ ಸೂಪರ್‌ವೈಸರ್ - ಕೌಶಲ್ಯ - ಪದವೀಧರರು   
ಕ್ಲಸ್ಟರ್ ಸೂಪರ್‌ವೈಸರ್  - ಪದವೀಧರರು     
ಬ್ಲಾಕ್ ಮ್ಯಾನೇಜರ್ - ಕೃಷಿ ಜೀವಿಕೋದ್ದೇಶ | B.Sc / M.Sc / ಮಾಸ್ಟರ್ಸ್ ಪದವಿ ಹೊಂದಿರಬೇಕು         


ವಯೋಮಿತಿಯಲ್ಲಿ :
KSRLPS ಸಂಸ್ಥೆಯ ನಿಯಮಾನುಸಾರ ವಯೋಮಿತಿಯನ್ನು ಹೊಂದಿರಬೇಕು.


ಅರ್ಜಿ ಶುಲ್ಕ :
ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.


ಆಯ್ಕೆ ಪ್ರಕ್ರಿಯೆ :
- ಲಿಖಿತ ಪರೀಕ್ಷೆ
- ಸಂದರ್ಶನ


ಅರ್ಜಿಸುವ ವಿಧಾನ :
1. KSRLPS ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಹತೆ ಶರತ್ತುಗಳನ್ನು ಪೂರೈಸುತ್ತಿರುವುದನ್ನು ಖಚಿತಪಡಿಸಿಕೊಳ್ಳಿ.
2. ಆನ್‌ಲೈನ್ ಅರ್ಜಿ ಸಲ್ಲಿಸುವ ಮೊದಲು ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಸಿದ್ಧಪಡಿಸಿಕೊಳ್ಳಿ.
3. ಅಗತ್ಯ ದಾಖಲೆಗಳು (ವಯಸ್ಸು, ವಿದ್ಯಾರ್ಹತೆ, ಗುರುತಿನ ಚೀಟಿ, ಅನುಭವ ಇತ್ಯಾದಿ) ಸಿದ್ಧವಾಗಿರಲಿ.
4. ಕೆಳಗಿನ ಲಿಂಕ್‌ ಮೂಲಕ ಆನ್‌ಲೈನ್ ಅರ್ಜಿ ನಮೂದಿಸಿ.
5. ಅಗತ್ಯವಿದ್ದರೆ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
6. ಅಂತಿಮವಾಗಿ 'Submit' ಬಟನ್ ಕ್ಲಿಕ್ ಮಾಡಿ ಮತ್ತು ಅರ್ಜಿ ಸಂಖ್ಯೆಯನ್ನು ಸಂಗ್ರಹಿಸಿ.


ಮುಖ್ಯ ದಿನಾಂಕಗಳು :
- ಆನ್‌ಲೈನ್ ಅರ್ಜಿ ಆರಂಭದ ದಿನಾಂಕ : 01 ಏಪ್ರಿಲ್ 2025  
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15 ಏಪ್ರಿಲ್ 2025


ಅಧಿಕೃತ ವೆಬ್‌ಸೈಟ್ ಅಥವಾ ಅರ್ಜಿ ಸಲ್ಲಿಸಲು ಲಿಂಕ್‌ಗೆ ಭೇಟಿ ನೀಡಿ ಮತ್ತು ಈ ಅವಕಾಶವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಿ.

ಈ ಕುರಿತು ಅಧಿಕೃತ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ..

Comments

*