ಕರ್ನಾಟಕ ರಾಜ್ಯ ಸರಕಾರದ ಪೊಲೀಸ್ ಇಲಾಖೆಯಲ್ಲಿ ಬರುವ ಏಪ್ರಿಲ್ ತಿಂಗಳ ಮೊದಲನೇ ವಾರದಲ್ಲಿ ಇಲಾಖೆಯಲ್ಲಿ ಖಾಲಿ ಇರುವ ಸುಮಾರು 3000 ನಾಗರಿಕ ಸಿವಿಲ್ ಪೊಲೀಸ್ ಕಾನ್ ಸ್ಟೆಬಲ್ (CPC) ಹಾಗೂ 1500 Armed ಪೊಲೀಸ್ ಕಾನ್ಸ್ಟೇಬಲ್ (APC) ಹುದ್ದೆಗಳನ್ನು ನೇರ ನೇಮಕ ಮಾಡಿಕೊಳ್ಳುವ ಕುರಿತು ಮಾನ್ಯ ಡಿಜಿಪಿಯವರು ತಮ್ಮ ಟ್ವಿಟರ್ ಖಾತೆಯಲ್ಲಿ ತಿಳಿಸಿರುತ್ತಾರೆ, ಅದರಂತೆಯೇ ಇದೀಗ ರಾಜ್ಯದ ವಿವಿಧ ಘಟಕಗಳಲ್ಲಿ ಖಾಲಿ ಇರುವ ಹುದ್ದೆಗಳ ರಿಕ್ತ ಸ್ಥಾನದ ಮಾಹಿತಿಯನ್ನು ಕೇಳುವ ಪ್ಯಾಕ್ಸ್ ಸಂದೇಶವು ಲಭ್ಯವಾಗಿರುತ್ತದೆ.
* 2022-23ನೇ ಸಾಲಿನಲ್ಲಿ ಒಟ್ಟು 4500 ಪೊಲೀಸ್ ಕಾನ್ ಸ್ಟೆಬಲ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಆರಂಭವಾಗುವ ಸಾಧ್ಯತೆಇರುತ್ತದೆ.
* ಈ ವರ್ಷದಲ್ಲಿ Wireless ಹಾಗೂ KSISF ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ನೇಮಕವಾಗಿರುವ ಸಾಧ್ಯತೆ ಇರುವುದಿಲ್ಲ.
- ರಾಜ್ಯದಲ್ಲಿರುವ ಪೊಲೀಸ್ ಕಾನ್ಸ್ ಟೆಬಲ್ ಹುದ್ದೆಗಳ ಆಕಾಂಕ್ಷಿಗಳು ಈಗಿನಿಂದಲೇ ಉತ್ತಮ ಪರೀಕ್ಷಾ ತಯಾರಿಯನ್ನು ನಡೆಸಿ ಮುಂದೆ ಬರಲಿರುವ ನೇಮಕಾತಿ ಅಧಿಸೂಚನೆಯಲ್ಲಿ ಯಶಸ್ವಿಯಾಗಿ.....
Comments