Loading..!

ಕನಾ೯ಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KRIES) ವಿವಿಧ ಹುದ್ದೆಗಳ 1:3 ಅರ್ಹತಾ ಪಟ್ಟಿ ಪ್ರಕಟ
| Date:5 ಜನವರಿ 2019
Image not found
KPSCಯು ಕಳೆದ ವರ್ಷದ ಅಕ್ಟೋಬರ್ ನಲ್ಲಿ ಕನಾ೯ಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KRIES) ನಲ್ಲಿ ಖಾಲಿ ಇರುವ 3000 ಕ್ಕೂ ಅಧಿಕ ಶಿಕ್ಷಕರ ನೇಮಕಾತಿಗೆ ಪರೀಕ್ಷೆ ನಡೆಸಿತ್ತು, ಪ್ರಸ್ತುತ ಹುದ್ದೆಗಳ 1:3 ಅನುಪಾತದಲ್ಲಿ ಮೂಲ ಧಾಖಲಾತಿಗಳ ಪರಿಶೀಲನೆಗೆ ಅರ್ಹತಾಪಟ್ಟಿಯನ್ನು ಪ್ರಕಟಿಸುತ್ತಿದೆ, ಈಗಾಗಲೇ ವಿಜ್ಞಾನ , ಸಮಾಜ ವಿಜ್ಞಾನ, ಹಿಂದಿ,ಇಂಗ್ಲಿಷ್, ಗಣಿತ, ದೈಹಿಕ ಶಿಕ್ಷಕ, ನಿಲಯ ಪಾಲಕ, ಗಣಕ ಯಂತ್ರ ಶಿಕ್ಷಕರ ಹುದ್ದೆಗಳ ಅರ್ಹತಾ ಪಟ್ಟಿ ಪ್ರಕಟಿಸಿದ್ದು ಉಳಿದ ಹುದ್ದೆಗಳಿಗೆ ಕೆಲವೇ ದಿನಗಳಲ್ಲಿ ಪ್ರಕಟಿಸಲಾಗುತ್ತೆ.

Comments