Loading..!

KPSC ಯಿಂದ SDA ಮೂಲ ದಾಖಲಾತಿ ಪರಿಶೀಲನೆ ಮುಂದೂಡಿಕೆ
Published by: Basavaraj Halli | Date:21 ಮಾರ್ಚ್ 2020
Image not found
ಕರ್ನಾಟಕ ಲೋಕ ಸೇವಾ ಆಯೋಗವು(KPSC) ದಿನಾಂಕ 30.03.2020 ರಿಂದ 07.04.2020 ರವರೆಗೆ ನಡೆಸಲು ನಿರ್ಧರಿಸಲಾಗಿದ್ದ ನ್ಯಾಯಾಂಗ ಇಲಾಖೆಯಲ್ಲಿನ 575 ದ್ವಿತೀಯ ದರ್ಜೆ ಸಹಾಯಕರ (SDA) ಹುದ್ದೆಗಳ ಮೂಲ ದಾಖಲೆಗಳ ಪರಿಶೀಲನೆಯನ್ನು ಪ್ರಕ್ರಿಯೆಯನ್ನು ಕರೋನ ವೈರಸ್ ಭೀತಿಯಿಂದ ಅನಿರ್ದಿಷ್ಟಾವಧಿಯವರೆಗೆ ಮುಂದೂಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಕುರಿತು ಇಲಾಖೆ ಪ್ರಕಟಿಸಿದ ಪ್ರಕಟಣೆಯನ್ನು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಿ

Comments

Meharaj ಮಾರ್ಚ್ 19, 2020, 10:40 ಅಪರಾಹ್ನ