KPSC ಯಿಂದ ಸಾರಿಗೆ ಇಲಾಖೆಯಲ್ಲಿನ ಹುದ್ದೆಗಳ ಪರೀಕ್ಷಾ ದಿನಾಂಕ ಇದೀಗ ಪ್ರಕಟ
Published by: Bhagya R K | Date:31 ಮಾರ್ಚ್ 2025
Image not found

ಕರ್ನಾಟಕ ಲೋಕಸೇವಾ ಆಯೋಗ (KPSC) 14. 2024 ಮಾರ್ಚ್‌ನಲ್ಲಿ ಅದಿಸೂಚಿಸಲಾದ ಸಾರಿಗೆ ಇಲಾಖೆಯಲ್ಲಿನ RTO ಕಚೇರಿಯ 76 (70+06HK) ಮೋಟಾರ್ ವಾಹನ ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿ ಸಂಬಂಧ ಕನ್ನಡ ಭಾಷಾ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯ ವೇಳಾಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.


📝 ಪರೀಕ್ಷೆಯ ಪ್ರಮುಖ ವಿವರಗಳು :
- ಹುದ್ದೆಗಳ ಸಂಖ್ಯೆ : 76 (70+06HK)
- ಹುದ್ದೆಯ ಹೆಸರು : ಮೋಟಾರ್ ವಾಹನ ಇನ್ಸ್‌ಪೆಕ್ಟರ್ (Motor Vehicle Inspector)
- ಆಯೋಜನ ಸಂಸ್ಥೆ : ಕರ್ನಾಟಕ ಲೋಕಸೇವಾ ಆಯೋಗ (KPSC)
- ಪರೀಕ್ಷೆಯ ದಿನಾಂಕ : 2025 ಮೇ 13 & 14


ಆಸಕ್ತ ಅಭ್ಯರ್ಥಿಗಳು ತಮ್ಮ ಅಧ್ಯಯನವನ್ನು ತೀವ್ರಗೊಳಿಸಬೇಕು ಹಾಗೂ ಅಧಿಕೃತ ಅಧಿಸೂಚನೆಯು ವಿವರಗಳಿಗೆ KPSC ವೆಬ್‌ಸೈಟ್ ಭೇಟಿನೀಡಿ. ಈ ನೇಮಕಾತಿ ಮೂಲಕ ಕರ್ನಾಟಕ ರಾಜ್ಯದಲ್ಲಿ ಸರ್ಕಾರೀ ಉದ್ಯೋಗಕ್ಕಾಗಿ ಪರೀಕ್ಷೆಗೆ ಹಾಜರಾಗುವ ಆಕಾಂಕ್ಷಿಗಳಿಗೆ ಉತ್ತಮ ಅವಕಾಶ ಲಭ್ಯವಾಗಿದೆ.


ಹೆಚ್ಚಿನ ಮಾಹಿತಿಗೆ KPSC ಅಧಿಕೃತ ವೆಬ್‌ಸೈಟ್‌ನಲ್ಲಿ ಭೇಟಿ ನೀಡಿ.

Comments