Loading..!

KPSC ಯಿಂದ ಶೀಘ್ರದಲ್ಲೇ 2000ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಗೊಳ್ಳಲಿದೆ | ಈ ಕುರಿತು ಮಾಹಿತಿ ನಿಮಗಾಗಿ
Published by: Yallamma G | Date:8 ನವೆಂಬರ್ 2023
Image not found

KPSC ಯಿಂದ ಖಾಲಿ ಇರುವ 2000 ಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡಲು ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಪ್ರಾರಂಭ ಮಾಡುವುದಾಗಿ KPSC ಇಲಾಖೆಯು ತಿಳಿಸಿದೆ. ಈ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಮೂಲಕ ಆಯ್ಕೆ ಮಾಡಲಾಗುವುದು. ಆಸಕ್ತ ಅರ್ಹ ಅಭ್ಯರ್ಥಿಗಳು ಛಲ ಬಿಡದೆ ನಿಮ್ಮ ತಯಾರಿಯನ್ನು ಮುಂದುವರೆಸಿದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ...ALL THE BEST 
ಹುದ್ದೆಗಳ ವಿವರ :
★ Veterinary Doctors= 400
★ Agriculture Officer = 368
★ FDA = 96
★ SDA= 130
★ RTO= 76
★ BBMP = 150
★ WRD: JE= 300
★ WRD: AE= 100
★ BCM officer = 40
★ DEO/ Typist= 220
★ KAS (G.P) = 43 (ಹುದ್ದೆಗಳು ಹೆಚ್ಚಾಗಲಿವೆ)

Comments

Himitha ನವೆಂ. 8, 2023, 3:30 ಅಪರಾಹ್ನ