Loading..!

ಕರ್ನಾಟಕ ಲೋಕಸೇವಾ ಆಯೋಗದಿಂದ ಇತ್ತೀಚಿಗೆ ನಡೆದ ಸಹಾಯಕ ವಿದ್ಯುತ ಪರಿವೀಕ್ಷಕರು ಹುದ್ದೆಗಳ ಪರೀಕ್ಷಾ ಕೀ ಉತ್ತರಗಳು ಇದೀಗ ಪ್ರಕಟ
Published by: Yallamma G | Date:9 ಜೂನ್ 2023
Image not found

ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ 18/07/2022 ರಂದು ಸಹಾಯಕ ವಿದ್ಯುತ ಪರಿವೀಕ್ಷಕರು ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಇದರನ್ವಯ 04/06/2023  ರಂದು ನಡೆಸಿದ ಸಾಮಾನ್ಯ ಪತ್ರಿಕೆ ಮತ್ತು ನಿರ್ದಿಷ್ಟ ಪತ್ರಿಕೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಕೀ ಉತ್ತರಗಳು ಇದೀಗ ಪ್ರಕಟಗೊಂಡಿದೆ. ಈ ಕೀ ಉತ್ತರಗಳ ಕುರಿತಂತೆ ಆಕ್ಷೇಪಣೆಗಳಿದ್ದಲ್ಲಿ ದಿನಾಂಕ 12/06/2023 ಸಂಜೆ 05:30 ರೊಳಗಾಗಿ ಕರ್ನಾಟಕ ಲೋಕಸೇವಾ ಆಯೋಗ ಉದ್ಯೋಗ ಸೌಧ ಬೆಂಗಳೂರು-1 ಇವರಿಗೆ ಲಿಖಿತ ಮನವಿಯನ್ನು ಸಲ್ಲಿಸಬಹುದಾಗಿದೆ.
* ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳು ಸದರಿ ಕೀ ಉತ್ತರಗಳನ್ನು ಕೆಳಗೆ ನೀಡಿರುವ ಲಿಂಕ್ ಮೂಲಕ ಸರಿಯಾದ ಕೀ ಉತ್ತರಗಳನ್ನು ಗಮನಿಸಬಹುದಾಗಿದೆ.

Comments

Keshav Kiran Keshav ಜೂನ್ 9, 2023, 4:36 ಅಪರಾಹ್ನ
Keshav Kiran Keshav ಜೂನ್ 9, 2023, 4:36 ಅಪರಾಹ್ನ
Keshav Kiran Keshav ಜೂನ್ 9, 2023, 4:36 ಅಪರಾಹ್ನ