ಕರ್ನಾಟಕ ಲೋಕಸೇವಾ ಆಯೋಗವು ಕಳೆದ ತಿಂಗಳು FDA ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದ್ದು ಒಟ್ಟು 1112 ಹುದ್ದೆಗಳ ನೇಮಕ ಮಾಡಿಕೊಳ್ಳುವುದಾಗಿ ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು, ಸದರಿ ಆಯೋಗವು ಈ ನೇಮಕಾತಿಯ ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸಿದ್ದು ಒಟ್ಟು 24 ಹೆಚ್ಚುವರಿ ಹುದ್ದೆಗಳನ್ನು ಅಧಿಸೂಚನೆಗೆ ಸೇರಿಸಿದೆ. ಅರ್ಜಿ ಸಲ್ಲಿಸಲು ಮಾರ್ಚ್ 06 ಕೊನೆಯ ದಿನಾಂಕವಾಗಿದ್ದು, ದಿನಾಂಕಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ
ಈ ನೇಮಕಾತಿಗೆ ಸಂಬಂಧಿಸಿದಂತೆ ಮೇ 09 ರಂದು ಕಡ್ಡಾಯ ಕನ್ನಡ ಮತ್ತು ಮೇ 10 ರಂದು ಸಾಮಾನ್ಯ ಜ್ಞಾನ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.
ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಪ್ರಕಟಣೆಯನ್ನು ಓದಿಕೊಳ್ಳಬಹುದು.
ಅಭ್ಯರ್ಥಿಗಳ ಉತ್ತಮ ತಯಾರಿಗಾಗಿ KPSC Vaani ಯು KPSC ಯು ಈ ಹಿಂದೆ ನಡೆಸಿದ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಕೀ ಉತ್ತರಗಳೊಂದಿಗೆ ಪ್ರಕಟಿಸಿದ್ದು ಈ ಕೆಳೆಗೆ ನೀಡಿರುವ ಮತ್ತೊಂದು ಲಿಂಕ್ ಮೂಲಕ ಪ್ರಶ್ನೆ ಪತ್ರಿಕೆಗಳನ್ನು ಡೌನ್ಲೋಡ್ ಮಾಡಿಕೊಂಡು ಅಭ್ಯರ್ಥಿಗಳು ಉತ್ತಮ ತಯಾರಿ ನಡೆಸಬಹುದಾಗಿದೆ.

Comments