Loading..!

ಭಾರತೀಯ ರೈಲ್ವೆ ಇಲಾಖೆಯಲ್ಲಿ 30 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ | ಈ ಕುರಿತು ಸಂಪೂರ್ಣ ಮಾಹಿತಿ ನಿಮಗಾಗಿ
Published by: Yallamma G | Date:3 ಜೂನ್ 2024
Image not found
ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 30 ಸಾವಿರಕ್ಕೂ ಅಧಿಕ ಸ್ಟೇಷನ್ ಮಾಸ್ಟರ್, ಗೂಡ್ಸ್ ಗಾರ್ಡ್, ಸೀನಿಯರ್ ಕ್ಲರ್ಕ್ ಕಂ ಟೈಪಿಸ್ಟ್, ಸೀನಿಯರ್ ಟಿಕೆಟ್ ಕ್ಲರ್ಕ್, ಟ್ರೇನ್ಸ್ ಕ್ಲರ್ಕ್, ಟ್ರಾಫಿಕ್ ಅಸ್ಸಿತೆಂತ್, ಕಮರ್ಷಿಯಲ್ ಅಪ್ರೆಂಟಿಸ್, ಜೂನಿಯರ್ ಕ್ಲರ್ಕ್ ಕಂ ಟೈಪಿಸ್ಟ್ ಮತ್ತು ಜೂನಿಯರ್ ಅಕೌಂಟೆಂಟ್ ಅಸಿಸ್ಟೆಂಟ್ ಸೇರಿದಂತೆ ವಿವಿಧ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡುವುದಾಗಿ ರೈಲ್ವೆ ಇಲಾಖೆಯು ಇತ್ತೀಚಿಗೆ ಮಾಹಿತಿ ನೀಡಿದೆ. ಜುಲೈ ನಲ್ಲಿ ಅಧಿಸೂಚನೆಯನ್ನು ಹೊರಡಿಸುವ ಸಾಧ್ಯತೆ ಇದೆ. ದೇಶದ ಎಲ್ಲ 43 ರೈಲ್ವೆ ರಿಕ್ರೋಟ್ ಮೆಂಟ್ ಬೋರ್ಡ್ ಗಳು ಸೇರಿ 30 ಸಾವಿರಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ.  ನೀವು ಛಲ ಬಿಡದೆ ನಿಮ್ಮ ತಯಾರಿಯನ್ನು ಮುಂದುವರೆಸಿದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ...ALL THE BEST.

Comments