Loading..!

ಗುಲ್ಬರ್ಗಾ ಬೀದರ್ ಹಾಗೂ ಯಾದಗಿರಿ ಹಾಲು ಒಕ್ಕೂಟ ನಿ, ಗುಲ್ಬರ್ಗಾದಲ್ಲಿ ಖಾಲಿ ಇರುವ ಹುದ್ದೆಗಳ ಪರೀಕ್ಷಾ ಪ್ರವೇಶ ಪತ್ರ ಇದೀಗ ಪ್ರಕಟ
Published by: Yallamma G | Date:16 ಜೂನ್ 2023
Image not found

ಗುಲ್ಬರ್ಗಾ ಬೀದರ್ ಹಾಗೂ ಯಾದಗಿರಿ ಹಾಲು ಒಕ್ಕೂಟ ನಿ, ಗುಲ್ಬರ್ಗಾ (GUMUAL)ಇಂದ 2019-2020 ರಲ್ಲಿ ಅಧಿಸೂಚಿಸುಚಿರುವ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2023 ಜೂನ್ 18 ರಂದು ನಡೆಯಲಿರುವ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮುಖಾಂತರ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

Comments

Anand Bhure ಜೂನ್ 16, 2023, 10:25 ಅಪರಾಹ್ನ
Jagadeesha M R ಜೂನ್ 18, 2023, 11:22 ಅಪರಾಹ್ನ
User ಜೂನ್ 23, 2023, 2:49 ಅಪರಾಹ್ನ