Loading..!

ಬೀದರ್ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ
Published by: Bhagya R K | Date:25 ಫೆಬ್ರುವರಿ 2025
Image not found

ಬೀದರ್ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಲಿಮಿಟೆಡ್ (ಬೀದರ್ ಡಿಸಿಸಿ ಬ್ಯಾಂಕ್) ಇತ್ತೀಚಿಗೆ ಮುಖ್ಯ ಪ್ರಧಾನ ವ್ಯವಸ್ಥಾಪಕ (Chief General Manager) ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.


ಹುದ್ದೆ ಮತ್ತು ಅರ್ಜಿ ವಿವರಗಳು :
- ಬ್ಯಾಂಕ್ ಹೆಸರು : ಬೀದರ್ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಲಿಮಿಟೆಡ್ (ಬೀದರ್ ಡಿಸಿಸಿ ಬ್ಯಾಂಕ್)
- ಹುದ್ದೆಯ ಹೆಸರು : ಮುಖ್ಯ ಪ್ರಧಾನ ವ್ಯವಸ್ಥಾಪಕ (Chief General Manager)
- ಒಟ್ಟು ಹುದ್ದೆಗಳು : 01
- ಉದ್ಯೋಗ ಸ್ಥಳ : ಬೀದರ್, ಕರ್ನಾಟಕ


ಶೈಕ್ಷಣಿಕ ಅರ್ಹತೆ :
ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ (MBA, M.Com, M.A) ಪಡೆದಿರಬೇಕು.


ವಯೋಮಿತಿ :
ಅರ್ಹ ಅಭ್ಯರ್ಥಿಗಳು ಗರಿಷ್ಠ 65 ವರ್ಷದೊಳಗಿನವರಾಗಿರಬೇಕು. ನಿಯಮಾನುಸಾರ ಶಿಥಿಲತೆ ಇರುವವವರಿಗೆ ಸಡಿಲಿಕೆ ಇರಬಹುದು.


ಅರ್ಜಿ ಶುಲ್ಕ :
- ಎಸ್‌ಸಿ / ಎಸ್‌ಟಿ / ಪ್ರಥಮ ಪ್ರವರ್ಗ / ಅಂಗವಿಕಲ / ಮಾಜಿ ಸೈನಿಕರು: ₹1000/-
- ಸಾಮಾನ್ಯ / 2A / 2B / 3A / 3B ವರ್ಗದ ಅಭ್ಯರ್ಥಿಗಳು: ₹2000/-
- ಪಾವತಿ ವಿಧಾನ: ಡಿಮ್ಯಾಂಡ್ ಡ್ರಾಫ್ಟ್


ಆಯ್ಕೆ ವಿಧಾನ :
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.


ಅರ್ಜಿ ಸಲ್ಲಿಸುವ ವಿಳಾಸ :
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು,
ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಲಿಮಿಟೆಡ್,
ಬಸವೇಶ್ವರ ವೃತ್ತ, ಬೀದರ್-585401, ಕರ್ನಾಟಕ.


ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 20-ಫೆಬ್ರುವರಿ-2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06-ಮಾರ್ಚ್-2025


ಅಭ್ಯರ್ಥಿಗಳು ತಮ್ಮ ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಲು ಗಮನವಿರಿಸಬೇಕು. ಇಂತಹ ತಾಜಾ ಉದ್ಯೋಗ ಸುದ್ದಿಗಳಿಗಾಗಿ ನಮ್ಮ ಸಾಮಾಜಿಕ ಜಾಲತಾಣಗಳಿಗೆ ಸಂಪರ್ಕಿಸಿರಿ.

Comments