ಕರ್ನಾಟಕ ರಾಜ್ಯ ಸಿವಿಲ್ ಪೊಲೀಸ್ ಕಾನ್ ಸ್ಟೆಬಲ್ (ನಾಗರಿಕ) ಹುದ್ದೆಗಳ ಪರೀಕ್ಷೆಯನ್ನು ದಿನಾಂಕ 27-01-2019ರ ಪೂರ್ವಾಹ್ನ 10:30 ರಿಂದ 12:00 (90 ನಿಮಿಷ) ನಡೆಸಲಾಗಿತ್ತು. ಪ್ರಸ್ತುತ ಈ ಹುದ್ದೆಗಳಿಗೆ ನಡೆದ ಪರೀಕ್ಷೆಯಾ ಕೀ ಉತ್ತರಗಳನ್ನು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಪ್ರಕಟಿಸಿದೆ. ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಕೀ ಉತ್ತರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಸಿವಿಲ್(ನಾಗರೀಕ) ಕಾನ್ಸ್ಟೇಬಲ್ ಹುದ್ದೆಗಳ ಕಟ್ ಆಫ್ ಅಂಕಗಳನ್ನು ತಿಳಿಯಬೇಕೇ...?
ಇಂದು ಬಿಡುಗಡೆಯಾದ ಕೀ ಉತ್ತರಗಳನ್ನು ಅಭ್ಯರ್ಥಿಗಳು ಪರಿಶೀಲಿಸಿರುತ್ತೀರಿ, ಆದರೆ ನಿಮ್ಮ ಗೊಂದಲ ಕಟ್ ಎಷ್ಟಕ್ಕೆ ನಿಲ್ಲುತ್ತೆ ? ಎಂದಲ್ಲವೇ ಅದಕ್ಕಾಗಿ KPSC Vaani ಯು prediction ಆರಂಭಿಸಿದೆ ಇಲ್ಲಿ ನೀವು ಗಳಸಿದ ಅಂಕಗಳನ್ನು ನಿಮ್ಮ ಮೀಸಲಾತಿಯೊಂದಿಗೆ ನಮೂದಿಸಿ ಮತ್ತು ನಿಮ್ಮ ಸ್ನೇಹಿತರಿಗೂ ಅವರ ಅಂಕಗಳನ್ನು ನಮೂದಿಸಲು ತಿಳಿಸಿ, ನೀವುಗಳು ದಾಖಲಿಸಿದ ಅಂಕಗಳನ್ನು ಆದರಿಸಿ, ಕೆಲ ದಿನಗಳ ಬಳಿಕ ನಾವು ನಿರೀಕ್ಷಿಸಬಹುದಾದ ಕಟ್ ಆಫ್ ಅಂಕಗಳನ್ನು ಪ್ರಕಟಿಸುತ್ತೇವೆ.
* ಈ ಮೊದಲು BMTC ಮತ್ತು KSRTC ಗೆ ನಾವು ಮಾಡಿದ prediction ಬಹುಪಾಲು ನಿಖರವಾಗಿದ್ದು ಕೆಲ ಹುದ್ದೆಗಳಿಗೆ ಒಂದು or ಎರಡು ಅಂಕ ಮಾತ್ರ ವ್ಯತ್ಯಾಸವಾಗಿತ್ತು.
* ದಯವಿಟ್ಟು ನೀವು ಗಳಿಸಿದ ನಿಖರವಾದ ಅಂಕ ಮಾತ್ರ ದಾಖಲಿಸಿ ( Fake/ಸುಳ್ಳು ಅಂಕಗಳನ್ನು ನಮೂದಿಸಬೇಡಿ)

Comments