Loading..!

ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಇದೀಗ ಅಧಿಸೂಚನೆ ಪ್ರಕಟ
Tags: Diploma
Published by: Bhagya R K | Date:May 4, 2024
not found

ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ಖಾಲಿ ಇರುವ 99 ಗ್ರ್ಯಾಜುಯೆಟ್ ಅಪ್ಪ್ರೆಂಟಿಸ್, ಮತ್ತು ಟೆಕ್ನಿಷಿಯನ್ ಅಪ್ಪ್ರೆಂಟಿಸ್  ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕ 08 ಮೇ 2024ದೊಳಗಾಗಿ ಅರ್ಜಿ ಸಲ್ಲಿಸಬಹುದು. 


ಹುದ್ದೆಗಳ ವಿವರ : 99
ಗ್ರ್ಯಾಜುಯೆಟ್ ಅಪ್ಪ್ರೆಂಟಿಸ್ : 50
ಟೆಕ್ನಿಷಿಯನ್ ಅಪ್ಪ್ರೆಂಟಿಸ್ : 49

ಸಂದರ್ಶನ ನಡೆಯುವ ಸ್ಥಳ : 
VSSC Guest House,
ATF Area Veli,
Near Veli Church Thiruvananthapuram District,
Kerala.

No. of posts:  99

Comments