VRL ಲಾಜಿಸ್ಟಿಕ್ಸ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
| Date:June 15, 2019
VRL Logistics Recruitment 2019 :
ಡಾ. ವಿಜಯ ಸಂಕೇಶ್ವರ ಮಾಲೀಕತ್ವದಲ್ಲಿ 1976ರಲ್ಲಿ ಹುಬ್ಬಳ್ಳಿಯಲ್ಲಿ ಸ್ಥಾಪನೆಗೊಂಡ ವಿಆರ್ಲ ಲಾಜಿಸ್ಟಿಕ್ಸ ಲಿಮಿಟೆಡ್ ಸಂಸ್ಥೆ ಪ್ರಸ್ತುತ ಟ್ರಾನ್ಸಪೋರ್ಟೇಷನ್ ಕ್ಷೇತ್ರದಲ್ಲಿ ದೇಶದಲ್ಲೆ ಮುಂಚೂಣಿಯಲ್ಲಿದೆ. 4 ದಶಕಕ್ಕೂ ಹೆಚ್ಚು ವರ್ಷಗಳಿಂದ ಕ್ರಿಯಾಶೀಲವಾಗಿದ್ದು, ಹಲವು ದಾಖಲೆಗಳನ್ನು ಬರೆದಿದೆ,ಮಹತ್ವದ ಮೈಲಿಗಲ್ಲುಗಳನ್ನು ಸ್ಥಾಪಿಸಿರುವಂತಹ ಈ ಪ್ರತಿಷ್ಠಿತ ಸಂಸ್ಥೆಯಲ್ಲಿ ಇಂಟರ್ನಲ್ ಆಡಿಟರ್/ಬ್ರಾಂಚ್ ಇನ್ಸ್ಪೆಕ್ಟರ್ ಹಾಗೂ ಕ್ಲರ್ಕ್ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನವನ್ನು ಹಾಗೂ ಇತರೆ ಯಾವುದೇ ಮಾಹಿತಿಯನ್ನು ಕೆಳಗೆ ತಿಳಿಸಿದ ಇಮೇಲ್ ಐಡಿ ಅಥವಾ ಸಂಪರ್ಕಕ್ಕೆ ನೀಡಿರುವ ನಂಬರ್ ಗಳಿಗೆ ಕರೆ ಮಾಡಿ ತಿಳಿದುಕೊಳ್ಳಬಹುದು
contact numbers: 0836-2237511/12/13/14
email: headoffice@vrllogistics.com

No. of posts: 300
Comments