ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Basavaraj Halli | Date:Feb. 10, 2020
ವಿಜಯಪುರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಜಯಪುರ ಜಿಲ್ಲೆಯ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ದಿನಾಂಕ 02 ಮಾರ್ಚ್ 2020 ಕೊನೆಯ ದಿನವಾಗಿದೆ.
ಹುದ್ದೆಗಳ ವಿವರ :
* ಆದೇಶ ಜಾರಿಕಾರ 01 ಹುದ್ದೆ
* ಬೆರಳಚ್ಚು ನಕಲುಗಾರ 02 ಹುದ್ದೆ
* ಬೆರಳಚ್ಚುಗಾರ 07 ಹುದ್ದೆಗಳು
ಹುದ್ದೆಗಳ ವಿವರ :
* ಆದೇಶ ಜಾರಿಕಾರ 01 ಹುದ್ದೆ
* ಬೆರಳಚ್ಚು ನಕಲುಗಾರ 02 ಹುದ್ದೆ
* ಬೆರಳಚ್ಚುಗಾರ 07 ಹುದ್ದೆಗಳು
No. of posts: 10
Comments